Belagavi News In Kannada | News Belgaum

ಮಿಂತ್ರಾದಲ್ಲಿ ಪ್ರತಿನಿತ್ಯದ ಫ್ಯಾಷನ್‍ಆಯ್ಕೆ ವಿಸ್ಮಯ

Hubballi:ಮಿಂತ್ರಾತನ್ನ ಬ್ರಾಂಡ್ ರಾಯಭಾರಿಗಳಾದ ತಮನ್ನಾ ಭಾಟಿಯಾ ಮತ್ತು ವಿಜಯ್‍ದೇವರಕೊಂಡಅವರನ್ನು ಹೊಂದಿದ ಸರಣಿಜಾಹಿರಾತು ಚಿತ್ರಗಳನ್ನು ತನ್ನ ಹೊಸ ಬ್ರಾಂಡ್‍ಅಭಿಯಾನ `ಬಿ ಎಕ್ಸ್‍ಟ್ರಾಆರ್ಡಿನರಿಎವೆರಿಡೇ’ ಭಾಗವಾಗಿ ಬಿಡುಗಡೆ ಮಾಡಿದೆ. ಈ ಚಿತ್ರಗಳಲ್ಲಿ ತಮನ್ನಾಎರಡು ಚಿತ್ರಗಳಲ್ಲಿ ಮಹಿಳೆಯರ ಪಾಶ್ಚಿಮಾತ್ಯ ಉಡುಪು ಮತ್ತುಎಥ್ನಿಕ್ ವೇರ್ ಉತ್ತೇಜಿಸಿದರೆ ವಿಜಯ್‍ಒಂದುಚಿತ್ರದಲ್ಲಿ ಪುರುಷರಕ್ಯಾಶುಯಲ್ ವೇರ್ ಉತ್ತೇಜಿಸಿದ್ದಾರೆ. ಒಟ್ಟಿಗೆಅವರು ಮಿಂತ್ರಾದ ಫ್ಯಾಷನ್ ನೆರೇಟಿವ್‍ಅನ್ನುದೇಶಾದ್ಯಂತಅವರಕೋಟ್ಯಂತರ ಅಭಿಮಾನಿಗಳಿಗೆ ಮುಟ್ಟಿಸಲಿದ್ದಾರೆ.

ಅಭಿಯಾನಕುರಿತು : ಮಿಂತ್ರಾತನ್ನಗ್ರಾಹಕರಿಗೆ 6000ಕ್ಕೂ ಹೆಚ್ಚು ಮುಂಚೂಣಿಯಅಂತಾರಾಷ್ಟ್ರೀಯ, ಸ್ಥಳೀಯ ಮತ್ತು ಡಿ2ಸಿ ಬ್ರಾಂಡ್‍ಗಳ ಅತ್ಯುತ್ತಮ ಫ್ಯಾಷನ್, ಸೌಂದರ್ಯ ಮತ್ತುಜೀವನಶೈಲಿ ಉತ್ಪನ್ನಗಳನ್ನು ತಂದಿದೆ ಮತ್ತು ವಿಸ್ತಾರ ಬೆಲೆಗಳಲ್ಲಿ 17 ಲಕ್ಷದಷ್ಟು ಬೃಹತ್‍ಟ್ರೆಂಡ್-ಪ್ರಥಮ ಸ್ಟೈಲ್‍ಗಳಿವೆ. ಈ ಅಭಿಯಾನವುದೇಶಾದ್ಯಂತ ಪ್ರತಿಗ್ರಾಹಕರಿಗೂ ಮಿಂತ್ರಾದ ವಿಶಿಷ್ಟ ಕೊಡುಗೆಎತ್ತಿತೋರಿಸುವಗುರಿ ಹೊಂದಿದೆ ಮತ್ತುಅವರ ಪ್ರತಿನಿತ್ಯದ ಫ್ಯಾಷನ್ ಅಗತ್ಯಗಳನ್ನು ಒದಗಿಸುವ ಮೂಲಕ ದೇಶದಲ್ಲಿ ಪ್ರತಿನಿತ್ಯದ ಫ್ಯಾಷನ್‍ಉನ್ನತೀಕರಿಸುತ್ತದೆ.
“ಬಿ ಎಕ್ಸ್‍ಟ್ರಾಆರ್ಡಿನರಿಎವೆರಿಡೇ”ಯಕೇಂದ್ರಆಲೋಚನೆಯು ಈ ಪ್ಲಾಟ್‍ಫಾರಂಗ್ರಾಹಕರಿಗೆ ವಿಸ್ತಾರ ಶ್ರೇಣಿಯಅವರಅಚ್ಚುಮೆಚ್ಚಿನಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಬ್ರಾಂಡ್‍ಗಳಿಂದ ಆಯ್ಕೆ ಮಾಡಿಕೊಳ್ಳಲು ನೀಡಿದ ಭರವಸೆಯ ಸುತ್ತಲೂ ನಿರ್ಮಿತವಾಗಿದೆ. ಈ ಐಡಿಯಾ ಮುಂಚೂಣಿಯ ಬ್ರಾಂಡ್‍ಗಳ ವಿಸ್ತಾರ ಶ್ರೇಣಿಯಅತ್ಯಾಧುನಿಕ ಸ್ಟೈಲ್‍ಗಳು ಮತ್ತು ಟ್ರೆಂಡ್‍ಗಳಿಂದ ವ್ಯಕ್ತಿಯ ಪ್ರತಿನಿತ್ಯದ ಸ್ಟೈಲ್ ಹೊಸ ಎತ್ತರಕ್ಕೆಕೊಂಡೊಯ್ಯಬಹುದುಇದರಿಂದಅವರ ಸಾಧಾರಣ ಕ್ಷಣಗಳು ಅಸಾಧಾರಣವಾಗಲು ನೆರವಾಗುತ್ತವೆ ಎಂಬ ಚಿಂತನೆಯಿಂದ ಹುಟ್ಟಿಕೊಂಡಿತು.

ಈ ಸಹಯೋಗದಕುರಿತುತಮನ್ನಾ ಭಾಟಿಯಾ, “ಫ್ಯಾಷನ್‍ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಬ್ರಾಂಡ್‍ಜೊತೆಯಲ್ಲಿ ಸಹಯೋಗ ನಿಜಕ್ಕೂಉತ್ಸಾಹಕರವಾಗಿದೆ! ಮಿಂತ್ರಾದ ಬ್ರಾಂಡ್ ಅಭಿಯಾನಗಳ ಭಾಗವಾಗಿರುವುದು, ಫ್ಯಾಷನ್‍ಅನ್ನುದೇಶಾದ್ಯಂತ ನನ್ನ ಅಭಿಮಾನಿಗಳಿಗೆ ಲಭ್ಯವಾಗುವಂತೆ ಮಾಡಲು ಮತ್ತು ಮಿಂತ್ರಾದೊಂದಿಗೆ ಪ್ರತಿನಿತ್ಯದ ಸ್ಟೈಲ್‍ಉನ್ನತೀಕರಿಸಲು ನೆರವಾಗಲು ಬಹಳ ಸಂತೋಷವಾಗಿದೆ” ಎಂದರು.

ಈ ಸಹಯೋಗದಕುರಿತು ವಿಜಯ್‍ದೇವರಕೊಂಡ, “ಮಿಂತ್ರಾದೊಂದಿಗೆಅವರ ಹೊಸ ಬ್ರಾಂಡ್‍ಅಭಿಯಾನದಲ್ಲಿ ಸಹಯೋಗ ಹೊಂದಲು ನನಗೆ ಬಹಳ ಸಂತೋಷವಾಗಿದೆ. ಫ್ಯಾಷನ್ ನನ್ನ ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಮಿಂತ್ರಾದೊಂದಿಗೆ ಸಹಯೋಗ ಹೊಂದುವುದು ನನಗೆ ನಿಜಕ್ಕೂಗೌರವವಾಗಿದೆಏಕೆಂದರೆಅದು ಭಾರತದಲ್ಲಿ ಫ್ಯಾಷನ್‍ಕೋಷೆಂಟ್ ಹೆಚ್ಚಿಸಲು ಬದ್ಧವಾಗಿದ್ದುಇದಕ್ಕೆ ನಾನು ಸಜ್ಜಾಗಿದ್ದೇನೆ” ಎಂದರು.

ಈ ಜಾಹೀರಾತು ಚಿತ್ರಗಳ ಬಿಡುಗಡೆಕುರಿತು ಮಿಂತ್ರಾದ ಸಿಎಂಒ ಸುಂದರ್ ಬಾಲಸುಬ್ರಮಣಿಯನ್, “ಈ ಅಭಿಯಾನದ ಪ್ರಮುಖ ಸಂದೇಶವು ಮಿಂತ್ರಾ ಪ್ರತಿನಿತ್ಯದ ಫ್ಯಾಷನ್‍ತಾಣವಾಗಿದ್ದುಗ್ರಾಹಕರೊಂದಿಗೆ ಈ ಪ್ಲಾಟ್‍ಫಾರಂನ ಸಂಪರ್ಕವನ್ನು ಆಳವಾಗಿಸುವ ಗುರಿ ಹೊಂದಿದ್ದುಅವರಿಗೆ ಪ್ರತಿನಿತ್ಯದ ಫ್ಯಾಷನ್ ಆಯ್ಕೆಗಳಲ್ಲಿ ಅತ್ಯುತ್ತಮವಾದುದರ ಲಭ್ಯತೆ ಮತ್ತುಅವರಿಗೆ ಪ್ರತಿನಿತ್ಯದ ಕ್ಷಣಗಳಲ್ಲಿ ಪ್ರಮುಖ ಸ್ಟಾರ್ ಆಗಿಸಲು ಫ್ಯಾಷನ್‍ಅನ್ನು ಕೇಂದ್ರಬಿಂದುವಾಗಿಸಿ ನೆರವಾಗುವುದುÉ” ಎಂದರು.