ವಿಶ್ವಕರ್ಮ ಮರಾಠಿ ಮಾತನಾಡುತ್ತಾ ಸಮಸ್ಯೆ ಎದುರಿಸುತ್ತಿರುವ ಸಮುದಾಯ ಸಿಎಂ ಕಚೇರಿ ಪತ್ರ

ಬೆಳಗಾವಿ : ಇಂದು ಜಿಲ್ಲಾಧಿಕಾರಿ ಶ್ರೀ ನಿತೇಶ್ ಪಾಟೀಲ್ ಅವರನ್ನು ಭೇಟಿ ಮಾಡಿ ಬೆಳಗಾವಿ ಜಿಲ್ಲೆ ವಿಶ್ವಕರ್ಮ ಸಮಾಜದ ಮುಖಂಡ ಶ್ರೀ ಉಮೇಶ್ ಪತ್ತಾರ್ ಅಧ್ಯಕ್ಷರು ಉತ್ತರ ಕರ್ನಾಟಕ ವಿಶ್ವಕರ್ಮ ಸೇವಾ ಸಂಘ ಬೆಳಗಾವಿ ಮಲ್ಲಿಕಾರ್ಜುನ ಪತ್ತಾರ ಡಾ ರಾಘವೇಂದ್ರ ಪತ್ತಾರ ಪ್ರಕಾಶ್ ಕಮ್ಮಾರ್ ವಿಜಯ ಬಡಿಗೇರ್ ಸುಭಾಸ ಬಡಿಗೇರ್ ಗೋಕಾಕ ಗೋಪಿ ಬಡಿಗೇರ್ ಭಾರತ ಶಿರೋಳ್ಕರ್ ಪ್ರಭಾಕರ ಸುತಾರ್ ವೈಶಾಲಿ ಸುತಾರ್ ಅನಿರುದ್ಧ ಸುತಾರ್ ಅರ್ಚನಾ ಮಿಸ್ತ್ರಿ ಮತ್ತು ಇತರರು ಅವರ ಸಮ್ಮುಖದಲ್ಲಿ ಜಾತಿ ಆದಾಯ ಪ್ರಮಾಣ ಪತ್ರ ಸಮಸ್ಯೆ ವಿಶ್ವಕರ್ಮ ಮರಾಠಿ ಮಾತನಾಡುತ್ತಾ ಸಮಸ್ಯೆ ಎದುರಿಸುತ್ತಿರುವ ಸಮುದಾಯ ಸಿಎಂ ಕಚೇರಿ ಪತ್ರ ಹಸ್ತಾಂತರಿಸಿದರು.