ಕುಡಿಯುವ ನೀರು ಸೋರಿಕೆಯಾದ ಕಾಮಗಾರಿ ಅತಿ ವೇಗ ಮುಗಿಸಿದ ಎಲ್ & ಟಿ ಕಂಪನಿಗೆ ಸಾರ್ವಜನಿಕರ ಮೆಚ್ಚುಗೆ

ಬೆಳಗಾವಿ : ಕಂಟೋನ್ಮೆಂಟ್ ಏರಿಯಾ ಹಾಗೂ ಗ್ಲೋಬ್ ಟಾಕೀಸ್, ಎಂಇಎಸ್ ಕ್ಯಾಂಪ್ ಬಳಿ ಮತ್ತು ಗೋವಾವೇಸ್ ವೃತ್ತದ ಹತ್ತಿರ 450 ಎಮ್ ಎಮ್ ಪೈಪ ಗಳಲ್ಲಿ ಗಣನಿಯ್ ಸೋರಿಕೆ ಉಂಟಾಗಿತ್ತು.
ಸದರಿ ದುರಸ್ಥಿ ಕೆಲಸ ಪೂರ್ಣಗೊಂಡಿದ್ದು ಈ ದುರಸ್ಥಿ ಕಾರ್ಯದಿಂದಾಗಿ ಇಂದು 24×7 ಡೆಮೊ ಜೋನ್ ಸೇರಿದಂತೆ ದಕ್ಷಿಣ ಭಾಗದ ಪ್ರದೇಶಕ್ಕೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ನಾಳೆ ಮಧ್ಯಾಹ್ನದ ವೇಳೆಗೆ ನೀರು ಪೂರೈಕೆ ಯಾತಾಸ್ಥಿತಿಗೆ ಬರುತ್ತದೆ. ಎಲ್ & ಟಿ ಕಂಪನಿಯ ಈ ಕಾರ್ಯಕ್ಕೆ ಸಾರ್ವಜನಿಕರು ಬೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಎಲ್ & ಟಿ ಕಂಪನಿಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ
ಪೈಪ್ ಲೈನಿಗಳು ನೀರಿನ ಒತ್ತಡಕ್ಕಾಗಿ ಕೆಲವೊಂದು ಕಡೆ ಸೋರಿಕೆಯಾಗುವುದರಿಂದ ದಕ್ಷಿಣ ಭಾಗಕ್ಕೆ 24*7 ಕುಡಿಯುವ ನೀರು ವ್ಯತಿ ಉಂಟಾಗಿತ್ತು ಆ ಕೆಲಸಕ್ಕೆ ಅವರು ತೊಡಗಿ ಅತಿ ವೇಗದಲ್ಲಿ ಕೆಲಸವನ್ನು ಮುಗ್ಸಿದ್ದಾರೆ.
ನಾಳೆ ದಕ್ಷಿನ ಭಾಗಕ್ಕೆ ನೀರು ಬರುತ್ತದೆ ಆದಷ್ಟು ಬೇಗ ಅವರುಗಳು ಕೆಲಸ ಮುಗ್ಸಿದ್ದಾರೆ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಅವರಿಗೆ ಧನ್ಯವಾದಗಳು
ಶ್ರೀ ಶಿವಾನಂದ ಹಿರಟ್ಟಿ
ಸಮಾಜಸೇವಕರು ಬೆಳಗಾವಿ