ವಿಠ್ಠಲ್ ರುಕ್ಮಾಯಿ ಪರ್ಯಾನ ಧಮಣೆ ಎಸ್ ಬೈಲೂರು ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು

ಬೆಳಗಾವಿ :ಧಾಮಣೆ: ಅದ್ದೂರಿಯಾಗಿ ಕುಂಭ ಮೇಳದೊಂದಿಗೆ ವಿಠ್ಠಲ ರುಕ್ಮಿಣಿ ಪಾರಾಯಣ ಬೆಳಗಾವಿ ಸಮೀಪದ ಧಾಮಣೆ ಎಸ್ ಬೈಲೂರ ಗ್ರಾಮದಲ್ಲಿ ಪಂಡರಪೂರ ವಿಠ್ಠಲ ರುಕ್ಮಿಣಿ ಭಕ್ತಾದಿಗಳ ಸೇವೆ ಅಪಾರವಾಗಿ ಕಂಡು ಬಂತು.ಜಗತ್ತಿನ ಏಕೈಕ ದೇವರೆಂದರೆ ಪಂಡರಪೂರ ವಿಠ್ಠಲ ಈ ಸಂದರ್ಬದಲ್ಲಿ ಭಕ್ತಾಧಿಗಳು ಕುಂಬ ಕೊಡ ವೀಣೆ ಜೊತೆಗೆ ವಾದ್ಯಮೇಳದೊಂದಿಗೆ ಗ್ರಾಮದಲ್ಲಿ ವಿಠ್ಠಲ ನ ಹರಿನಾಮ ಮಾಡುತ್ತ ಆದ್ಯಾತ್ಮಿಕವಾದ ತಾಣ ವಿಠ್ಠಲ ನಿಗೆ ಎಷ್ಟು ನಾಮಸ್ಮರಣೆ ಮಾಡಿದರೂ ಕಡಿಮೆ.ಯುವಕರು ಮಹಿಳೆಯರು ನಾಗರಿಕರು ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ವಿಠ್ಠಲನ ನಾಮಸ್ಮರಣೆ ಮಾಡುತ್ತಾ ಪುನೀತರಾದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮುಖಂಡರು ಭಾಗವಹಿಸಿದ್ದರು.ದಕ್ಷಿಣ ಭಾರತದ ಸುಪ್ರಸಿದ್ದ ತೀರ್ಥಕ್ಷೇತ್ರಗಳಲ್ಲಿ ಪಂಢರಾಪುರವು ಒಂದು. ಈ ದೇವಾಲಯವು ಮಹರಾಷ್ಟ್ರದ ಪಂಢಾರಪುರದಲ್ಲಿ ಇದ್ದು, ಅತಿ ಹೆಚ್ಚು ಭಕ್ತಾದಿಗಳು ಭೇಟಿ ನೀಡುವ ಸುಪ್ರಸಿದ್ದ ದೇವಾಲಯವಾಗಿದೆ. ಈ ಪುಣ್ಯ ಕ್ಷೇತ್ರದಲ್ಲಿ ವಿಷ್ಣು ಸ್ವರೂಪಿಯಾದ ಪಾಂಡುರಂಗ ಸ್ವಾಮಿಯು ತನ್ನ ಪತ್ನಿ ರುಕ್ಮಿಣಿಯೊಂದಿಗೆ ನೆಲೆಸಿದ್ದಾನೆ. ಈ ದೇವಾಲಯದ ಸಮೀಪದಲ್ಲಿ ಚಂದ್ರಭಾಗನದಿ ಇದೆ. ಈ ಪಾವನ ನದಿಯಲ್ಲಿ ಸ್ನಾನ ಮಾಡಿದವರಿಗೆ ಸಕಲ ಪಾಪ ಕರ್ಮಗಳು ಪರಿಹಾರವಾಗುತ್ತದೆ ಎಂಬ ಪ್ರತೀತಿ ಇದೆ. ವಿಶೇಷವೇನೆಂದರೆ ಸಕ್ಷಾತ್ ಭಗವಂತ ಪುಂಡಲೀಕನ ಕಮಲದಂತಹ ಪಾದ ಚರಣವನ್ನು ಮುಟ್ಟಿ ಭಕ್ತಿಯಿಂದ ನಮಸ್ಕರಿಸಬಹುದು. ಈ ದೇವಾಲಯವನ್ನು 12ನೇ ಶತಮಾನದ ಮುಂಚೆ ಹೊಯ್ಸಳದ ರಾಜ ವಿಷ್ಣುವರ್ಧನ ಹೆಮದ್ಬನ್ತಿ ವಾಸ್ತು ಶಿಲ್ಪದಲ್ಲಿ ಸ್ಥಾಪಿಸಿದನು. ಭವ್ಯವಾದ ಗೋಪುರ, ಮನೋಹರ ವಿನ್ಯಾಸ, ದೇವಾಲಯದ ಒಳಗೆ ಹಲವು ದೇವತಾ ಮೂರ್ತಿಗಳನ್ನು ಇಲ್ಲಿ ಕಾಣಬಹುದು.ಇದೇ ತರಹ ಸಾಕ್ಷಾತ ವಿಠ್ಟಲನೆ ವಿಠಲ್ ರುಖ್ಖ್ಮಾಯಿ ಪಾರಾಯನ ಪ್ರತಿ ವರ್ಷದಂತೆ ಈ ವರ್ಷ ಕುಡಾ ದಾಮಣೆ (ಎಸ್ ) ಬೈಲೂರ್ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು.
ಗ್ರಾಮದಲ್ಲಿ ಮಹಿಳೆಯರು ವಿಠಲ್ ರುಕ್ಮಾಯಿ ಜಾತ್ರೆಯ ನಿಮಿತ್ಯವಾಗಿ ಗ್ರಾಮದಲ್ಲಿ ವಿಠಲ್ ಕೈಯಲ್ಲಿರುವ ವಿನೆಯನ್ನು ಗ್ರಾಮದಲ್ಲಿ ಮೆರವನಿಗೆ ಅತಿ ವಿಜ್ರಂಬನೆಯಿಂದಾ ನಡೆಯಿತು
ಈ ಕಾರ್ಯಕ್ರಮಕ್ಕೆ ಗ್ರಾಮದ ಮಹಿಳೆಯರು ಗ್ರಾಮದ ತುಂಬ ರಂಗು ರಂಗಿನ ರಂಗೊಲಿ ಬೀಡಿಸಿ ನಂತರ ಕುಂಭು ಕೊಡಗನ್ನು ಹೊತ್ತು ಮಹಿಳೆಯರು ಭಾಗವಹಿಸಿದರು ಈ ಗ್ರಾಮಕ್ಕೆ ಭೆಟಿ ಕೊಡುವ ಹಾಗೇ ಭಕ್ತಾಧಿಗಳು ಸೇವೆಯಲ್ಲಿ ಭಾಗವಹಿಸಿದ್ದರು. ವಿಣಾ ಪೂಜೆ ಮಾಳಕರಿಗಳ ನಾಮಸ್ಮರಣೆ ಕುಣಿತ ಹೀಗೆ ಹಲವಾರು ಭಕ್ತಾಧಿಗಳು ತಮ್ಮ ತಮ್ಮ ಭಕ್ತಯನ್ನು ವಿಠ್ಠಲನಿಗೆ ಅರ್ಪಿಸಿದರು. ವಿಟ್ಟಲ್ ಪಾಂಡುರಂಗ ಕಮಿಟಿಯ
ಪರಶುರಾಮ್ ಕಾಂಬಳೆ ಅಪ್ಪಾಜಿ ಪಾಟೀಲ್ ದಾಖಲು ವಾಡೆಕರ್ ಆನಂದ್ ಅಂಬೇಡ್ಕರ್ ಮಾರುತಿ ಗೌಡೆ ಬಾಬಿ ಹಜಗೋಳಿಕರ್ ಲಕ್ಷ್ಮಣ ಬುಕ್‍್ಯಾಳಕರ್ ಪ್ರಭಾಕರ್ ಪಾಟೀಲ್ ದಾಖಲು ಪಾಟೀಲ್ ಆನಂದ ವಾಡೇಕರ್ ಶಟ್ಟು ಬಾಬು ಪಾಟೀಲ್ ಬಾಳು ಚೌಕುಲ್ಕಾರ್ ಹಾಗೂ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು