ಸ್ಪೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮಹಿಳಾ ದಿನಾಚರಣೆ

ಬೆಳಗಾವಿ: ಶನಿವಾರ ಮಹಾಂತ ಭವನದಲ್ಲಿ ಸ್ಪೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಏರ್ಪಟ್ಟಿತು ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಆಗಮಿಸಿದ ಮಾಜಿ ಬುಡ ಅಧ್ಯಕ್ಷರಾದ ಗುಳ್ಳಪ್ಪ ಹೊಸಮನೆಯವರು ಕೂಡ ಮಾತನಾಡಿ ಇಂದಿನ ಕಾಲದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ಮುಂದಿದ್ದಾಳೆ ಮಹಿಳಾ ಸಂಘಟನೆ ಅಗತ್ಯವಾಗಿದೆ ಇನ್ನು ಹೆಚ್ಚು ಹೆಚ್ಚು ಮಹಿಳೆಯರು ಸಂಘಟಿತರಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ಮುಂದಿರಬೇಕು ಅಂತ ಸೇರಿರುವ ಮಹಿಳೆಯರಿಗೆ ಸಲಹೆ ನೀಡಿದರು ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು ತಿಳಿಸಿದರು ಅದರಂತೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜ್ಯೋತಿ ಕಾಳೇಕರ್ ಆರ್ ಎನ್ ಎಸ್ ಕಾಲೇಜಿನ ಪ್ರಾಂಶುಪಾಲರು ಇವರು ಮಾತನಾಡಿ ಸ್ಪೂರ್ತಿ ಸೋಶಿಯಲ್ ವೆಲ್ಫೇರಸೋಶಿಯೇಷನ್ ಇಂದ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಂಘಟಿತರಾದ ಎಲ್ಲ ಹೆಣ್ಣು ಮಕ್ಕಳನ್ನು ನೋಡಿ ನನಗೆ ಖುಷಿ ಆಯಿತು ಇದೇ ರೀತಿ ಪ್ರತಿಯೊಂದು ತಂತ್ರಜ್ಞಾನ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರ ಮುಂದಿರಬೇಕು ಎಂದು ಪ್ರತಿಭಾ ಪಾಟೀಲ್ ಶೈನಾ ಸೈದ್ ಸುನೀತಾ ಪಾಟೀಲ್ ಶಿಲ್ಪ ಗೂಡಿಗೌಡ ಶೋಭಾ ಪಾಟೀಲ್ ಕುಮಾರಿ ಪ್ರಿಯಾಸಬಡ್ಡಿ ಇವರೆಲ್ಲರಿಗೂ ಸತ್ಕಾರ ಮಾಡಿದಾಗ ಅವರು ಕೂಡ ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆ ಬಗ್ಗೆ ಹೇಳಿ ನಾನು ಒಂದು ಮಹಿಳೆ ಎಂದರೆ ಹೆಮ್ಮೆ ಎನಿಸುತ್ತದೆ ಅಂತ ಡಾ:ಪ್ರತಿಭಾ ಪಾಟೀಲ್ ಕೂಡ ಹೇಳಿದರು ಕಾರ್ಯಕ್ರಮದ ನಿರೂಪಣೆ ಸರ್ವಮಂಗಳ ಅರಳಿಮಟ್ಟಿ ಪ್ರಾರ್ಥನೆ ಆಶಾ ರಂಜನ ಜ್ಯೋತಿ ನಂದಿತಾ ಮತ್ತು ವಿದ್ಯಾ ಅವರು ನಡೆಸಿಕೊಟ್ಟರು ಪ್ರಾಸ್ತಾವಿಕ ನುಡಿಗಳನ್ನು ಶ್ರೀದೇವಿ ನರಗುಂದವರು ನಡೆಸಿದರು ಸತ್ಕಾರ ಮತ್ತು ಅತಿಥಿಗಳ ಪರಿಚಯವನ್ನು ಶ್ರೀದೇವಿ ಆಂಟಿನ ಮತ್ತು ಸ್ವಾಗತವನ್ನು ಲಲಿತಾ ಪಾಟೀಲ್ ನಡೆಸಿಕೊಟ್ಟರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ಭಾವಿಕಟ್ಟಿಯವರು ತಮ್ಮ ಅಧ್ಯಕ್ಷತೆಯ ನುಡಿಗಳಲ್ಲಿ ನಮ್ಮ ಸ್ಪೂರ್ತಿ ಸೋಶಿಯಲ್ ವೆಲ್ಫೇರ್ ಅಸೋಸಿಯೇಷನ್ ಇದರಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಪ್ರತಿಯೊಂದು ಕೆಲಸವನ್ನು ಮಾಡಿ ನನ್ನ ಎಲ್ಲ ಗೆಳತಿಯರು ಕೈಜೋಡಿಸಿ ಪ್ರತೀ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುತ್ತಾರೆ ಎಲ್ಲರಿಗೂ ಧನ್ಯವಾದಗಳು ಅಂತ ತಮ್ಮ ಅಧ್ಯಕ್ಷತೆ ನುಡಿಯಲ್ಲಿ ಹೇಳಿದರು ಬೇರೆ ಬೇರೆ ಮಹಿಳಾ ಮಂಡಳದ ಅಧ್ಯಕ್ಷರಿಗೂ ಕೂಡ ಈ ಕಾರ್ಯಕ್ರಕಾರ್ಯಕ್ರಮದಲ್ಲಿ ಅನಿತಾ ಚಟ್ಟೇರ. ವಿದ್ಯಾನಿಲಜಕರ್. ಲತಾ ನಿಂಗನೂರೆ. ಭಾರತಿ ಸಂಕಣ್ಣವರ್. ವಿಜಯಲಕ್ಷ್ಮಿ ಪಾಟೀಲ್ ಮುಂತಾದವರಿದ್ದರು