Belagavi News In Kannada | News Belgaum

ನಿಧಿ ವಿಚಾರವಾಗಿ ಶಿಕ್ಷಕಿಯಿಂದ ೧೩ ತೊಲಿ ಬಂಗಾರ ಪಂಗನಾಮ

ಬೆಳಗಾವಿ: ನಿಡಸೋಶಿ: ನಿಧಿ ವಿಚಾರವಾಗಿ ಶಿಕ್ಷಕಿಯಿಂದ ೧೩ ತೊಲಿ ಬಂಗಾರ ಪಂಗನಾಮ ಹಾಕಿದ ವ್ಯಕ್ತಿ ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೊಸಿ ಗ್ರಾಮದಲ್ಲಿ ದುಂಡಪ್ಪ ಟಬ್ಬನ್ನವರ ಎಂಬ ವ್ಯಕ್ತಿ ಸಮೀಪದ ಸಂಕೇಶ್ವರ ಶಾಲೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಕನ್ಯಾ ಸ್ಕೂಲ (ಅಲ್ಕಾ) ಜಾಂಬೊಟ್ಕರ್ ಟೀಚರಗೆ ಪುಸಲಾಯಿಸಿ ನಿಧಿ ಆಸೆ ತೊರಿಸಿ ೧೩೦ ಗ್ರಾಂ ಬಂಗಾರ ಲಪಟಾಯಿಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ ಈ ನಿಟ್ಟಿನಲ್ಲಿ ಮಹಿಳೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲು ಜಿಲ್ಲಾ ಪೊಲಿಸರ ಮೊರೆ ಹೊಗಿದ್ದಾರೆ.ಹೌದು ನಿದಿ ಆಸೆ ತೋರಿಸಿ ಕೊಟ್ಯಾಧಿಪತಿಯಾಗುತ್ತಿರೆಂದು ಹೇಳಿ ಮಹಿಳೆಗೆ ಚಿನ್ನದ ತಟ್ಟೆಯಲ್ಲಿ ಊಟ ಮಾಡುವಿರೆಂದು ಹೇಳಿ ವಂಚಿಸಿ ಬಂಗಾರವನ್ನೆಲ್ಲ ತಗೆದುಕೊಂಡು ಮುತ್ತುಟ ಪೈನಾನ್ಸನಲ್ಲಿ ಅಡವಿಟ್ಟು ಹಣ ತೆಗೆದುಕೊಂಡು ಚೈನಿ ಮಾಡಿ ಇಂದು ನಾಳೆ ಇಂದು ನಾಳೆ ಅಂತ ಹೇಳಿಕೊಂಡು ವಂಚನೆ ಮಾಡಿದ್ದಾನೆ ಮೂಲತಃ ನಿಡಸೋಸಿ ಗ್ರಾಮದ ಈ 420 ವ್ಯಕ್ತಿ ಇನ್ನೂ ಎಷ್ಟು ಜನರಿಗೆ ಮೊಸ ವಂಚನೆ ಮಾಡಿದ್ದಾನೆಂದು ಪೊಲಿಸರ ತನಿಖೆಯಿಂದ ಹೊರಬರಬೇಕಿದೆ.ಇನ್ನೂ ಈ ನಿಧಿಯ ಬಗ್ಗೆ ಆಡಿಯೊ ಕೇಳಿದೆರೆ ಕೆಲೆ ಕಾಲ ನಕ್ಕೆ ನಗುತ್ತಿರಿ ಆದರೆ ದುಖಃದ ಸಂಗತಿ ಏನೆಂದರೆ ಈ ರೀತಿಯ ಮೊಸಕ್ಕೆ ಒಳಗುಗಾತ್ತಾರಾ ಜನ ಎಂದು ನಂಬಲಾರದ ಸಾದ್ಯ.ಇನ್ನೂ ಬಂಗಾರದ ಬಗ್ಗೆ ಖರೀದಿಸಿದ ರಶಿಟಿಗಳನ್ನು ಕೂಡಾ ಜಿಲ್ಲಾ ಪೋಲಿಸರಿಗೆ ಒಪ್ಪಿಸಲು ಮುಂದಾಗಿದ್ದಾರೆ.ಒಟ್ಟಿನಲ್ಲಿ ಮಹಿಳೆಗೆ ಆದ ಅನ್ಯಾಯದ ಬಗ್ಗೆ ಜಿಲ್ಲಾ ಪೋಲಿಸರು ಬೆನ್ನಟ್ಟಿ ಮಹಿಳೆಗೆ ನ್ಯಾಯ ಕೊಡಿಸುತ್ತಾರೆಯೆ ಎಂದು ಕಾದು ನೋಡಬೇಕಿದೆ.