Belagavi News In Kannada | News Belgaum

ನಿಧನ ವಾರ್ತೆ

ವೀರಭದ್ರಪ್ಪ ಮಡ್ಡೆಪ್ಪ ಬೆಂಡಿಗೇರಿ
ಬೈಲಹೊಂಗಲ- ಪಟ್ಟಣದ ಶಿವಬಸವನಗರ ನಿವಾಸಿ ವೀರಭದ್ರಪ್ಪ ಮಡ್ಡೆಪ್ಪ ಬೆಂಡಿಗೇರಿ(78) ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಪೊಟೊ ಕ್ಯಾಪ್ಸನ:ಎಚ್24-ಬಿಎಲ್‍ಎಚ್3
ವೀರಭದ್ರಪ್ಪ ಮಡ್ಡೆಪ್ಪ ಬೆಂಡಿಗೇರಿ