ಸದಾಶಿವ ನಗರಲಿಂಗಾಯತ ಸ್ಮಾಶನ ಭೂಮಿಅಭಿವೃಧ್ದಿ ಕಾಮಗಾರಿಗಳಿಗೆ ಚಾಲನೆ

ಬೆಳಗಾವಿ 26: ಬೆಳಗಾವಿಯ ಸದಾಶಿವ ನಗರದಲ್ಲಿನ ಲಿಂಗಾಯತ ಸ್ಮಶಾನ ಭೂಮಿಯ ಸ್ಮಶಾನ ಭೂಮಿಯಆವರಣದಲ್ಲಿ75 ಲಕ್ಷ ವೆಚ್ಚದಲ್ಲಿಪೇವರ್ಸರಸ್ತೆ, ಶೌಚಾಲಯ, ಶೆಡ್ ನಿರ್ಮಾಣ ಹಾಗೂಕಮಾನ ನಿರ್ಮಾಣ ಕಾಮಗಾರಿಗಳು ಪ್ರಾರಂಭಗೊಂಡಿದ್ದು, ಇಂದು ಶಾಸಕ ಅನಿಲ ಬೆನಕೆ ಅವರುಖುದ್ದು ಸ್ಥಳಕ್ಕೆ ತೆರಳಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದರು.
ಕಳೆದ 20 ವರ್ಷಗಳಿಂದ ಲಿಂಗಾಯತ ಸ್ಮಶಾನ ಭೂಮಿಯುಅಭಿವೃಧ್ದಿಯಿಂದ ವಂಚಿತಗೊಂಡಿತ್ತು, ಶಾಸಕರಸತತ ಪ್ರಯತ್ನದಿಂದಲಿಂಗಾಯತ ಸ್ಮಶಾನ ಭೂಮಿಯಅಭಿವೃಧ್ದಿಯಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಕ್ಷೇತ್ರದಲ್ಲಿ ಈಗಾಗಲೇ ಚಾಲನೆ ನೀಡಲಾಗಿರುವಅಭಿವೃಧ್ದಿ ಕಾಮಗಾರಿಗಳನ್ನು ತ್ವರಿತವಾಗಿಕೈಗೊಂಡು ಪೂರ್ಣಗೊಳಿಸುವಂತೆ ಎಲ್ಲಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದರು.