Belagavi News In Kannada | News Belgaum

ಯುವಕನ ಸಾವಿಗೆ ಕಾರಣನಾದ ವೈದ್ಯನ ಮೇಲೆ ಕ್ರಮ ಯಾವಾಗ

ಜಿಲ್ಲಾಡಳಿತ ಮೌನ ಹಲವು ಅನುಮಾನಗಳಿಗೆ ದಾರಿ

ಅಂಕಲಗುಡಕೇತ್ರ: ಯುವಕನ ಸಾವಿಗೆ ಕಾರಣನಾದ ವೈದ್ಯನ ಮೇಲೆ ಕ್ರಮ ಯಾವಾಗ ಜಿಲ್ಲಾಡಳಿತ ಮೌನ ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಗುಡಕೇತ್ರ ಗ್ರಾಮದಲ್ಲಿ ಕೆಲ ದಿನಗಳ ಹಿಂದಷ್ಟೆ ಹೈಡೊಜ ಇಂಜೆಕ್ಷನಗೆ ಯುವಕನೊರ್ವ ಬಲಿಯಾಗಿದ್ದ.ಆದರೆ ಸುದ್ದಿ ಆದರಿಸಿ ತಾಲೂಕು ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವದು ನಕಲಿ ವೈದ್ಯರಿಗೆ ಸಾಥ ನಿಡುತ್ತಿದ್ದಾರೆಂದು ಕಂಡು ಬರುತ್ತಿದೆ.ಡಿ ಎಚ್ ಒ ಕೂಡಾ ಈ ಪ್ರಕರಣವನ್ನ ಗಂಭಿರವಾಗಿ ಪರಿಗಣಿಸಿ ನಕಲಿ ವೈದ್ಯನ ವಿರುದ್ಧ ಇಲಾಖೆ ಸೊಮೊಟ ಕೇಸ್ ಪ್ರಕರಣ ದಾಖಲಿಸಿ ಸಾವಿಗೆ ನಿಖರ ಕಾರಣ ಎನೆಂಬುದು ತಿಳಿದು ಬರಬೇಕಿದೆ.