Belagavi News In Kannada | News Belgaum

ಲೊಕಾಯುಕ್ತ ಅಧಿಕಾರಿಗಳಿಂದ ಕುಂದು ಕೊರತೆ ಸಭೆ

ಹುಕ್ಕೇರಿ: ಲೊಕಾಯುಕ್ತ ಅಧಿಕಾರಿಗಳಿಂದ ಕುಂದು ಕೊರತೆ ಸಭೆ ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಸ್ವಿಕರಿಸಿದರು.ಸರ್ಕಾರಿ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಬರುವಂತೆ ಸೂಚನೆ ನೀಡಿದರು ಜೊತೆಗೆ ಇನ್ನೂ ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹಾರ ಕಂಡುಕೊಂಡರು. ಸಾರ್ವಜನಿಕರಿಗೆ ಸರ್ಕಾರದ ಯೊಜನೆಗಳು ಲಭ್ಯವಾಗುವಂತೆ ಕೆಲಸ ಮಾಡಬೇಕು ಕೆಲಸದಲ್ಲಿ ನಿರ್ಲಕ್ಷ್ಯ ತೊರಬಾರದು ಸರ್ಕಾರದ ಕೆಲಸ ದೇವರ ಕೆಲಸ ಎಂದು ತಿಳಿದು ಕೆಲಸ ಮಾಡಬೇಕು. ಸಾರ್ವಜನಿಕರನ್ನು ಒಡಿಡಾಸಬಾರದು ಅವರಿಗೆ ಸೂಕ್ತ ಮಾಹಿತಿ ನೀಡಬೆಕೆಂದು ಲೊಕಾಯುಕ್ತ ಅಧಿಕಾರಿಗಳು ಸಭೆಯಲ್ಲಿ ಖಡಕ್ ಎಚ್ಚರಿಕೆ ನೀಡಿದರು.ಇನ್ನೂ ಸ್ಥಳೀಯ ಹುಕ್ಕೇಯಲ್ಲಿರುವ ಬಿಸಿಎಂ ಹಾಸ್ಟೆಲ್ ಅಂಗನವಾಡಿ ಕೇಂದ್ರಗಳಿಗೆ ಭೆಟಿ ನೀಡಿ ಅಲ್ಲಿರುವ ವ್ಯವಸ್ಥೆಯನ್ನು ಪರೀಸಿಲಿಸಿ ಮಕ್ಕಳಿಗೆ ಸಮಸ್ಯೆಯಾದಲ್ಲಿ ನಮ್ಮ ಇಲಾಖೆಗೆ ಧಾರಳವಾಗಿ ದೂರು ನೀಡಬಹುದು ನಾವು ನಿರ್ದ್ಯಾಕ್ಷಿಣ್ಯವಾಗಿ ಕ್ರಮ ಕೈಗೋಳುತ್ತೆವೆಂದು ಹೇಳಿದರು. ಹಾಸ್ಟೆಲ್ ನಲ್ಲಿ ಊಟದ ವ್ಯವಸ್ಥೆ ವಸತಿ ವ್ಯವಸ್ಥೆ ಸ್ವಚ್ಚತಾ ಬಗ್ಗೆ ಗಮನಿಸಿದ ಲೊಕಾಯುಕ್ತ ಅಧಿಕಾರಿಗಳು.ಇನ್ನೂ ಅಂಗನವಾಡಿ ಮಕ್ಕಳಿಗೆ ಊಟದ ವ್ಯವಸ್ಥೆ ಹಾಲು ಮೊಟ್ಟೆ ಇತ್ಯಾದಿ ಹಾಗೂ ಗೊಡಾವನ್ ಗಳನ್ನ ಪರಿಶೀಲಿಸಿದರು.ಈ ಸಂದರ್ಭದಲ್ಲಿ ಲೊಕಾಯುಕ್ತ ಡಿಎಸ್ಪಿ ಅಧಿಕಾರಿಗಳಾದ ಶ್ರೀ ಬಸನಗೌಡ ಪಾಟೀಲ ಹಾಗೂ ಯು ಎಸ್ ಅವಟಿ ಇನ್ನಿತರ ಪ್ರಮುಖ ಲೊಕಾಯುಕ್ತ ಅಧಿಕಾರಿಗಳು ಭಾಗಿಯಾಗಿದ್ದರು. ಅಡುಗೆ ಕೊಣೆ ಧಾನ್ಯಗಳನ್ನು ಸರಿಯಾದ ವೆಜಿಟೆಬಲ್ಸ ಮಹಿಳಾ ಇನ್ಸ್‌ಪೆಕ್ಟರ್ ಅನ್ನಪೂರ್ಣ ಇವರ ನೇತ್ರತ್ವದಲ್ಲಿ ಅವರ ಜೊತೆ ಮಹಿಳಾ ಹಾಸ್ಟೇಲ ಇರುವುದರಿಂದ ಇನ್ಸ್ಪೆಕ್ಟರ್ ಅನ್ನಪೂರ್ಣ ಅವರು ಮಹಿಳಾ ವಸತಿ ಕೊಠಡಿಗಳಿಗೆ ಹೋಗಿ ಹೆಚ್ಚಿನ ಪರಿಶಿಲನೆಗಾಗಿ ಮಹಿಳಾ ಇನ್ಸ್ಪೆಕ್ಟರ್ ಅನ್ನಪೂರ್ಣ ಅವರು ಪರಿಸಿಲಿಸಿದರು.ಬೆರೆಕ್ಸ ಗಳನ್ನ ಕ್ಲೀನ ಆಗಿ ಮೆಂಟೆನ ಆಗಿ ಮಾಡುತ್ತಿದ್ದಾರೆಯೆ ಅಥವಾ ಸೌಲಭ್ಯದಿಂದ ವಂಚಿತರಾಗಿದ್ದಾರೆಯೆ ಅಥವಾ ಇಲ್ಲ ಎಂಬುದನ್ನ ಪರಿಶಿಲಿದರು ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಹಾಸ್ಟೆಲ್ ವಾರ್ಡನಗಳು ಲೊಕಾಯುಕ್ತ ಅಧಿಕಾರಿಗಳಿಗೆ ಸಹಕರಿಸಿದರು.