ಅನೈತಿಕ ಸಂಬಂಧ ಹಿನ್ನೆಲೆ: ಮಹಿಳೆ ಬರ್ಬರ ಕೊಲೆ

news belagavi

ಬೆಳಗಾವಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನು ಪತಿರಾಯ ಕೊಚ್ಚಿ ಕೊಲೆ ಮಾಡಿದ್ದಾನೆ. ನಗರದ ಪಿರಣವಾಡಿಯಲ್ಲಿ ಘಟನೆ ನಡೆದಿದ್ದು, ಶಿಲ್ಪಾ ಭರತ ಹಂಚಿನಮನಿ(೩೦) ಕೊಲೆಯಾದ ದುರ್ದೈವಿ. ಭರತ ಸಾತಪ್ಪ ಹಂಚಿನಮನಿ(೩೨) ಎಂಬಾತನೆ ಕೊಲೆಗೈದಿದ್ದು ಗ್ರಾಮೀಣ ಠಾಣೆಗೆ ಶರಣಾಗಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸಲಾಯಿತು.

Read Belgaum News & Updates for What’s Happening in Around You @ in News Belgaum Kannada News Portal.