ಗಂಡನ ಗೆಲುವಿಗೆ ಹೇಗಲು ಕೊಟ್ಟ ಹೆಂಡತಿ.

ಅಥಣಿ : ಅಪ ಪ್ರಚಾರದಲ್ಲಿದೆ ವಿರೋಧಿಗಳು ಇದ್ದರೆ ಇತ್ತ ಅಭ್ಯರ್ಥಿಯ ಪತ್ನಿಯು ಬಿರುಸಿನ ಪ್ರಚಾರಕ್ಕೆ ಜನ ಮನ ಸೋಲುತಿದ್ದಾರೆ ಎನ್ನಬಹುದು.
ಅಥಣಿ ವಿಧಾನಸಭಾ ಮತಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾದ ಬಸವರಾಜ ಬಿಸನಕೊಪ್ಪ ಅವರ ಧರ್ಮಪತ್ನಿಯಾದ ಅಶ್ವಿನಿ ಬಸವರಾಜ್ ಬಿಸನಕೊಪ್ಪ ಹಾಗೂ ಅಳಿಯ ಹಾಗೂ ಮುಖoಡರು. ಅಭಿಮಾನಿಗಳು ಮತ್ತು ಇನ್ನಿತರರು ಸತ್ತಿ ಗ್ರಾಮದ ಮನೆ ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿವುದು ಹಲವರನ್ನು ಹುಬ್ಬೆರಿಸುವಂತೆ ಮಾಡಿದೆ .ಕಳೆದ ಕೆಲವು ದಿನಗಳಲ್ಲಿ ಬಸವರಾಜ ಬಿಸನಕೋಪ್ಪ ಗ್ರಾಮ ವಾಸ್ಥ್ಯಮಾಡಿ ಜನರ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಇಗ ಪತ್ನಿ ಯು ಕುಡಾ ಅದೆ ದಾರಿಯಲ್ಲಿ ಸಾಗುತ್ತಿರುವುದು ಸಂಪೂರ್ಣ ಜನರಲ್ಲಿ ಸಂತಸ ತಂದಿದೆ ಎನ್ನುವುದು.
ಚುನಾವಣಾ ಕಾವು ?
ಅಥಣಿ ಕ್ಷೇತ್ರ ಇಗ ರಾಜ್ಯದ ಪ್ರಭಾವಿ ಹಾಗೂ ಚರ್ಚಿತ ಕ್ಷೇತ್ರ ರಾಜಕೀಯ ಇತಿಹಾಸಕಾರರು ಹೇಳುತ್ತಾರೆ ಸೋತವನು ಸುನ್ನಾದರೆ ಗೆದ್ದವನು ಹನ್ನಾಗುತ್ತಾನೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಕೋಟ್ಯಂತರ ರು ಸುರಿಯುತ್ತಿರುವ ಅಭ್ಯರ್ಥಿಗಳು ಮುಂದೆ ಎನು ಮಾಡುತ್ತಾರೆ ಕಾದು ನೋಡಬೇಕು.///////