ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಸೆಟ್ ಭರ್ಜರಿ ಮತಯಾಚನೆ ನಡೆಸಿದರು

ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದ ರಾಜು ಸೆಟ್ ನಗರದ ಕಾಳಿಯಂಬರಾಯದಲ್ಲಿ ಸಾರ್ವತ್ರಿಕ ವಿಧಾನಸಭೆ ಚುನಾವಣೆ 2023ರ ಚುನಾವಣೆಯ ಭರ್ಜರಿ ಮತಯಾಚನೆ ನಡೆಸಿದರು.
ಕಾಳಿ ಅಂಬರಾಯದಲ್ಲಿ ಮತದಾರರು ರಾಜು ಸೇಟ್ಟಿಗೆ ಬೆಂಬಲ ವ್ಯಕ್ತಪಡಿಸಿ ಮತಯಾಚನೆಯಲ್ಲಿ ಭಾಗವಹಿಸಿದ್ದರು
ಈ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು