ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ- ಎಲ್ ಅಂಡ್ ಇ ಕಂಪನಿ ಅವರಿಗೆ ಧನ್ಯವಾದಗಳು ಹೇಳಿದ ಕಾರ್ಮಿಕರು
ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ-International Workers Day Celebration

ಬೆಳಗಾವಿ:ಬೆಳಗಾವಿ ನಗರದ ಜನರಿಗೆ ಎಲ್ & ಟಿ ಕಂಪನಿಯು KUWSMP 24×7 ನಿರಂತರ ಕುಡಿಯುವ ನೀರು ಸರಬರಾಜು ಮಹತ್ತರವಾದ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು.
ಈ ಯೋಜನೆಯಡಿಯಲ್ಲಿ ದಿನಾಂಕ 01.05.2023 ರಂದು ಎಲ್ & ಟಿ ಕಂಪನಿಯ ಕಾರ್ಮಿಕರ ವಸತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು,
ಇದರ ಪ್ರಯುಕ್ತವಾಗಿ ಕಾರ್ಮಿಕರಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೊಜಿಸಲಾಗಿತ್ತು, ಕಾರ್ಮಿಕರಿಗೆ ಈ ದಿನದ ಮಹತ್ವ ಹಾಗೂ ಕಾರ್ಮಿಕರಿಗೆ ಇರುವ ಹಕ್ಕುಗಳ ಕುರಿತು ಅರಿವು ಮೂಡಿಸಲು ವಿವಿಧ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಯೊಜನಾ ಅನುಷ್ಠಾನ ಘಟಕದ ಸಾಮಾಜಿಕ ಸಿಬಂದ್ದಿ ಶ್ರೀಮತಿ. ಸೌಮ್ಯ, ಎಲ್ & ಟಿ ಕಂಪನಿಯ ಸಿಬ್ಬಂದಿಗಳಾದ .ರವಿಕುಮಾರ-O&M Manager, .ದುರ್ಗೇಶ-Construction Manager ಹಾಗೂ ಕಾರ್ಮಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೆರಿಸಲಾಯಿತು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ.ಸಿ.ಎಸ್.ರಾವ ರವರು ನೆರವೆರಿಸಿದರು.
ಅಂದು ಕಾರ್ಮಿಕ ಸಿಬ್ಬಂದಿ ಒಬ್ಬರು ಮಾತನಾಡಿ ಎಲ್ ಅಂಡ್ ಇ ಕಂಪನಿಯವರು ಕಾರ್ಮಿಕರಿಗೆ ತೊಲಗುವ ಕಾರ್ಮಿಕ ಕಿಟ್ಟುಗಳನ್ನ ಅಳವಡಿಸಿ ನೀಡಿದ್ದು ಕಾಲಿಗೆ ಬೂಟು ಕೈಗೆ ಕೈಗವಸುಗಳು ಡ್ರೆಸ್ ನೀಡಿದ್ದು ಇದು ಹೊಸ ಬೆಳವಣಿಗೆ ನಮಗೆಲ್ಲರಿಗೂ ಸಹಕರಿಸಿ ಕಾಮಗಾರಿಯಲ್ಲಿ ಭಾಗವಹಿಸಲು ವಿನಂತಿಸಿದ ಹಾಗೆ ನಾವೆಲ್ಲರೂ ಕಾರ್ಯನಿರ್ವಹಿಸುತ್ತಿದ್ದು ಎಲ್ ಅಂಡ್ ಕಂಪನಿ ಕಂಪನಿಯವರಿಗೆ ಇಂಟರ್ನ್ಯಾಷನಲ್ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಂಪನಿಯವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ-International Workers Day Celebration
ಬೆಳಗಾವಿ ನಗರದ ಜನರಿಗೆ ಎಲ್ & ಟಿ ಕಂಪನಿಯು KUWSMP 24×7 ನಿರಂತರ ಕುಡಿಯುವ ನೀರು ಸರಬರಾಜು ಮಹತ್ತರವಾದ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದು.
ಈ ಯೋಜನೆಯಡಿಯಲ್ಲಿ ದಿನಾಂಕ 01.05.2023 ರಂದು ಎಲ್ & ಟಿ ಕಂಪನಿಯ ಕಾರ್ಮಿಕರ ವಸತಿ ಕೇಂದ್ರದಲ್ಲಿ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಯಿತು,
ಇದರ ಪ್ರಯುಕ್ತವಾಗಿ ಕಾರ್ಮಿಕರಿಗೆ ರಸಪ್ರಶ್ನೆ ಸ್ಪರ್ಧೆಯನ್ನು ಆಯೊಜಿಸಲಾಗಿತ್ತು, ಕಾರ್ಮಿಕರಿಗೆ ಈ ದಿನದ ಮಹತ್ವ ಹಾಗೂ ಕಾರ್ಮಿಕರಿಗೆ ಇರುವ ಹಕ್ಕುಗಳ ಕುರಿತು ಅರಿವು ಮೂಡಿಸಲು ವಿವಿಧ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಯೊಜನಾ ಅನುಷ್ಠಾನ ಘಟಕದ ಸಾಮಾಜಿಕ ಸಿಬಂದ್ದಿ ಶ್ರೀಮತಿ. ಸೌಮ್ಯ, ಎಲ್ & ಟಿ ಕಂಪನಿಯ ಸಿಬ್ಬಂದಿಗಳಾದ .ರವಿಕುಮಾರ-O&M Manager, .ದುರ್ಗೇಶ-Construction Manager ಹಾಗೂ ಕಾರ್ಮಿಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೆರಿಸಲಾಯಿತು.
ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ.ಸಿ.ಎಸ್.ರಾವ ರವರು ನೆರವೆರಿಸಿದರು.
ಅಂದು ಕಾರ್ಮಿಕ ಸಿಬ್ಬಂದಿ ಒಬ್ಬರು ಮಾತನಾಡಿ ಎಲ್‌ಎನ್ಟಿ ಕಂಪನಿಯವರು ಕಾರ್ಮಿಕರಿಗೆ ತೊಲಗುವ ಕಾರ್ಮಿಕ ಕಿಟ್ಟುಗಳನ್ನ ಅಳವಡಿಸಿ ನೀಡಿದ್ದು ಇದು ಹೊಸ ಬೆಳವಣಿಗೆ ನಮಗೆಲ್ಲರಿಗೂ ಸಹಕರಿಸಿ ಕಾಮಗಾರಿಯಲ್ಲಿ ಭಾಗವಹಿಸಲು ವಿನಂತಿಸಿದ ಹಾಗೆ ನಾವೆಲ್ಲರೂ ಕಾರ್ಯನಿರ್ವಹಿಸುತ್ತಿದ್ದು ಎಲ್ ಅಂಡ್ ಕಂಪನಿ ಕಂಪನಿಯವರಿಗೆ ಇಂಟರ್ನ್ಯಾಷನಲ್ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಂಪನಿಯವರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದು ಕಾರ್ಮಿಕರ ಪರವಾಗಿ ಒಬ್ಬ ಕಾರ್ಮಿಕ ಭಾವಪೂರ್ವಕವಾಗಿ ಹೇಳಿದರು
ಪರವಾಗಿ ಒಬ್ಬ ಕಾರ್ಮಿಕ ಭಾವಪೂರ್ವಕವಾಗಿ ಅಮಿನಂದನೆಗಳನ್ನು ಹೇಳಿದರು