Belagavi News In Kannada | News Belgaum

ಬಿಜೆಪಿ ಅಮಿತ್ ಶಾ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ರವಿ ಪಾಟೀಲ್ ಪರವಾಗಿ ಮತಯಾಚನೆ ಮಾಡಲಿರುವ ಅಮಿತ್ ಶಾ ಸಜ್ಜಾಗ ಬೆಳಗಾವಿ

ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೆತ್ರದಲ್ಲಿ ಅಮಿತ್ ಶಾ. ಅವರ ರೋಡ್ ಶೋ.ಗೆ ಸಜ್ಜಾದ ಬೆಳಗಾವಿ ಕಿರ್ಲಸ್ಕರ ರಸ್ತೆ ಬಿಜೆಪಿಯ ಡಾ. ರವಿ ಪಾಟೀಲ್ ಪರವಾಗಿ ಮತಯಾಚನೆ ಸಲುವಾಗಿ ರೋಡ್ ಶೋ ಮಾಡುವುದಕ್ಕಾಗಿ ಸಿದ್ಧತೆ

ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಕನ್ಗಾವ್ಲು
ಈ ರೋಡ್ ಶೋದಲ್ಲಿ ಬಿಜೆಪಿ ಕಾರ್ಯಕರ್ತರು ಅಮಿತ್ ಶಾ ಹಾಗೂ ರವಿ ಪಾಟೀಲ್ ಅವರಿಗೆ ಸಾತ್ ನೀಡಲು ಆಗಮಿಸುತ್ತಿರುವ ಬಿಜೆಪಿ ಕಾರ್ಯಕರ್ತರು.

ನಗರದ ಧರ್ಮಿ ವೀರ ಸಂಭಾಜಿ ಚೌಕದಿಂದ ಕಿರ್ಲೋಸ್ಕರ್ ರಸ್ತೆಯಿಂದ ಮಾರುತಿ ಗಲ್ಲಿ ಕಂಬಳಿಕೋಟ್ ರೋಡ್ ಶೋ ಕಾರ್ಯಕ್ರಮ ಮುಗಿಯಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.