Belagavi News In Kannada | News Belgaum

ಸ್ವಾಭಿಮಾನ ಕಣ ಸವದಿಗೆ ಮುನ್ನಡೆ

ಬೆಳಗಾವಿ: ಅಥಣಿಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ ಸವದಿ  17252 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಬಂಡಾಯದಿಂದ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಸ್ವಾಭಿಮಾನ ಅಭ್ಯರ್ಥಿಯಾಗಿ ಕಾಂಗ್ರೆಸ್ ನಿಂದ ಪೈಟ್‌ ಮಾಡಿದ ಸವದಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ.//////