Belagavi News In Kannada | News Belgaum

UPSC ಫಲಿತಾಂಶ ; ರಾಜ್ಯದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ರ‍್ಯಾಂಕ್ ..!

ಬೆಂಗಳೂರು: 2022ನೇ ಸಾಲಿನ ಯುಪಿಎಸ್​ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ 933 ಅಭ್ಯರ್ಥಿಗಳು ರ‍್ಯಾಂಕ್   ಪಡೆದುಕೊಂಡಿದ್ದಾರೆ.

ಕರ್ನಾಟಕದಿಂದ 25ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ರ‍್ಯಾಂಕ್  ಬಂದಿದ್ದಾರೆ . ಮೊದಲ ನಾಲ್ಕು ರ‍್ಯಾಂಕ್ ಪಡೆದವರು ಯುವತಿಯರೇ ಆಗಿದ್ದಾರೆ. ಇಶಿತಾ ಕಿಶೋರ್​ ಮೊದಲ ರ‍್ಯಾಂಕ್  ಪಡೆದರೆ, ಗರಿಮಾ ಲೋಹಿಯಾಗೆ ಎರಡನೇ ರ‍್ಯಾಂಕ್  ಹಾಗೂ ಉಮಾ ಹರತಿ ಮೂರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಸ್ಮೃತಿ ಮಿಶ್ರಾಗೆ ನಾಲ್ಕನೇ ರಾಂಕ್ ಬಂದಿದ್ದು, ಮಯೂರ್ ಹಜಾರಿಕಾಗೆ ಐದನೇ ರಾಂಕ್ ಬಂದಿದೆ.

ಟಾಪ್ 20 ರ‍್ಯಾಂಕ್ ..!

ಇಶಿತಾ ಕಿಶೋರ್
ಗರಿಮಾ ಲೋಹಿಯಾ
ಉಮಾ ಹರತಿ ಎನ್​
ಸ್ಮೃತಿ ಮಿಶ್ರಾ
ಮಯೂರ್ ಜಜಾರಿಕ
ಗಹನಾ ನವ್ಯಾ ಜೇಮ್ಸ್
ವಾಸೀಂ ಅಹ್ಮದ್ ಭಟ್
ಅನಿರುದ್ಧ್ ಯಾದವ್
ಕನಿಕಾ ಗೋಯಲ್
ರಾಹುಲ್ ಶ್ರೀವತ್ಸವ್
ಪ್ರಸಂಜೀತ್ ಕೌರ್
ಅಭಿನವ್ ಸಿವಚ್
ವಿದುಸಿ ಸಿಂಗ್
ಕೃತಿಕಾ ಗೋಯಲ್
ಸ್ವಾತಿ ಶರ್ಮಾ
ಶಿಶಿರ್ ಕುಮಾರ್ ಸಿಂಗ್
ಅವಿನಾಶ್ ಕುಮಾರ್
ಸಿದ್ದಾರ್ಥ್ ಶುಕ್ಲಾ
ಲಘಿಮಾ ತಿವಾರಿ
ಅನೌಷ್ಕಾ ಶರ್ಮಾ//////