Belagavi News In Kannada | News Belgaum

ಶಿವಾಜಿ ಜಯಂತಿ ಮೆರವಣಿಗೆಯ ಮಾರ್ಗ ಪರಿಶೀಲನೆ ನಡೆಸಿದ ಆಸಿಫ್ (ರಾಜು) ಸೆಟ್ ಟ್

ಬೆಳಗಾವಿ : ನಾಳೆ ಸಂಜೆಯಿಂದ ಬೆಳಗಾವಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವದ ಮೆರವಣಿಗೆ ನಡೆಯಲಿದ್ದು,ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ ಅವರು ಮೆರವಣಿಗೆ ಮಾರ್ಗವನ್ನು ಪರಶೀಲಿಸಿದರು.ಪಾಲಿಕೆ ಅಧಿಕಾರಿಗಳು ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು