Belagavi News In Kannada | News Belgaum

ನಿಪ್ಪಾಣಿ ತಾಲೂಕು: ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ

 

ಬೆಳಗಾವಿ, ಜೂ.19 : ನಿಪ್ಪಾಣಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ.

ಮೀಸಲಾತಿ ವಿವರ:
ಕ್ರ.ಸಂಖ್ಯೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಉಪಾಧ್ಯಕ್ಷ ಸ್ಥಾನದ ಮೀಸಲಾತಿ

1 ಕೋಡನಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
2 ಕೊಗನೊಳ್ಳಿ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ ಮಹಿಳೆ
3 ಸೌಂದಲಗಾ ಪ್ರವರ್ಗ-2 ಪ್ರವರ್ಗ-1
4 ಅಕ್ಕೋಳ ಸಾಮಾನ್ಯ ವರ್ಗ ಪ್ರವರ್ಗ-1 ಮಹಿಳೆ
5 ಗಳತಗಾ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
6 ಭೋಜ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ ಮಹಿಳೆ
7 ಮಾಂಗೂರ ಸಾಮಾನ್ಯ ವರ್ಗ ಪ್ರವರ್ಗ-1 ಮಹಿಳೆ
8 ಕಾರದಗಾ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
9 ಬೇಡಕಿಹಾಳ ಪ್ರವರ್ಗ-1 ಸಾಮಾನ್ಯ ವರ್ಗ ಮಹಿಳೆ
10 ಕುರ್ಲಿ ಪ್ರವರ್ಗ-1 ಮಹಿಳೆ ಸಾಮಾನ್ಯ ವರ್ಗ
11 ಬೆನಾಡಿ ಪ್ರವರ್ಗ-1 ಸಾಮಾನ್ಯ ವರ್ಗ ಮಹಿಳೆ
12 ಕುನ್ನೂರ ಎಸ್.ಸಿ ಸಾಮಾನ್ಯ ವರ್ಗ ಮಹಿಳೆ
13 ಶಿರದವಾಡ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
14 ಆಡಿ ಪ್ರವರ್ಗ-1 ಮಹಿಳೆ ಎಸ್.ಸಿ
15 ಮಣಕಾಪುರ ಸಾಮಾನ್ಯ ವರ್ಗ ಪ್ರವರ್ಗ-1 ಮಹಿಳೆ
16 ಯಮಗರ್ಣಿ ಸಾಮಾನ್ಯ ವರ್ಗ ಪ್ರವರ್ಗ-1
17 ಶಿರಗುಪ್ಪಿ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-1
18 ಜತ್ರಾಟ ಎಸ್.ಸಿ ಮಹಿಳೆ ಪ್ರವರ್ಗ-2
19 ಅಪ್ಪಾಚಿವಾಡಿ ಪ್ರವರ್ಗ-1 ಪ್ರವರ್ಗ-2 ಮಹಿಳೆ
20 ಶೇಂಡೂರ ಸಾಮಾನ್ಯ ವರ್ಗ ಮಹಿಳೆ ಎಸ್ ಸಿ
21 ಹುನ್ನರಗಿ ಸಾಮಾನ್ಯ ವರ್ಗ ಎಸ್ ಸಿ ಮಹಿಳೆ
22 ಮಮದಾಪುರ ಕೆ. ಎಲ್ ಎಸ್ ಸಿ ಮಹಿಳೆ ಸಾಮಾನ್ಯ ವರ್ಗ
23 ಲಖನಾಪುರ ಪ್ರವರ್ಗ-1 ಮಹಿಳೆ ಎಸ್ ಸಿ ಮಹಿಳೆ
24 ಯರನಾಳ ಎಸ್ ಸಿ ಮಹಿಳೆ ಸಾಮಾನ್ಯ ವರ್ಗ
25 ಬಾರವಾಡ ಎಸ್ ಸಿ ಸಾಮಾನ್ಯ ವರ್ಗ ಮಹಿಳೆ
26 ಸಿದ್ನಾಳ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
27 ಡೋಣೆವಾಡಿ ಪ್ರವರ್ಗ-2 ಮಹಿಳೆ ಸಾಮಾನ್ಯ ವರ್ಗ

ಸದರಿ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////