ಕಾಗವಾಡ ತಾಲೂಕು: ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ
ಮೀಸಲಾತಿ

ಬೆಳಗಾವಿ, ಜೂ.19: ಕಾಗವಾಡ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಾಗಿರುತ್ತದೆ.
ಕ್ರ.ಸಂಖ್ಯೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಉಪಾಧ್ಯಕ್ಷ ಸ್ಥಾನದ ಮೀಸಲಾತಿ
1 ಕೃಷ್ಣಾ ಕಿತ್ತೂರ ಪ್ರವರ್ಗ-1 ಮಹಿಳೆ ಸಾಮಾನ್ಯ ವರ್ಗ
2 ಮಂಗಸೂಳಿ ಎಸ್.ಸಿ ಸಾಮಾನ್ಯ ವರ್ಗ ಮಹಿಳೆ
3 ಮೊಳೆ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ ಮಹಿಳೆ
4 ಉಗಾರ ಬಿ ಕೆ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-1
5 ಶಿರಗುಪ್ಪಿ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
6 ಜುಗೂಳ ಸಾಮಾನ್ಯ ವರ್ಗ ಎಸ್.ಸಿ ಮಹಿಳೆ
7 ಕೆಂಪವಾಡ ಪ್ರವರ್ಗ-1 ಎಸ್.ಸಿ
8 ಕುಸನಾಳ ಸಾಮಾನ್ಯ ವರ್ಗ ಪ್ರವರ್ಗ-1 ಮಹಿಳೆ
ಸದರಿ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.