ಮಹಿಳೆ ನಾಪತ್ತೆ ದೊರಕಿದ್ದಲ್ಲಿ 9480801322, 080-22942526, ದೂರುದಾರ ದೂ: 8762168327, 8904915647 ಸಂಪರ್ಕಿಸಬೇಕೆಂದು ಪೋಲಿಸರು ಮನವಿ ಮಾಡಿದ್ದಾರೆ.

ಬೆಂಗಳೂರು – ಜೂನ್ -19 : ಯಶವಂತಪುರದ ಮೋಹನ್ ಕುಮಾರ್ ನಗರ ನಿವಾಸಿಯಾದ ಶ್ರೀಮತಿ ಎನ್. ಭಾಗೀರಥಿ (80) ಎಂಬುವವರು ನಾಪತ್ತೆಯಾಗಿದ್ದಾರೆ.
ದಿನಾಂಕ: 19.03.2023ರಂದು
ಬೆಳಗ್ಗೆ 8.00 ಗಂಟೆಗೆ ಕೆಲಸಕ್ಕೆ ಹೋಗುವಾಗ ನನ್ನ ತಾಯಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಹಣ ಕೊಡುವಂತೆ ಕೇಳಿದಾಗ ನಾನು 500 ರೂಪಾಯಿ ಹಣವನ್ನು ಕೊಟ್ಟು ಪುನಃ ಸಂಜೆ 6.30ಕ್ಕೆ ಮನೆಯಲ್ಲಿ ಭಾಗೀರಥಿ ಇರಲಿಲ್ಲ. ಈ ಹಿಂದೆಯೇ 4-5 ಬಾರಿ ಮನೆಯಿಂದ ಹೊರಗೆ ಹೋಗಿದ್ದು, ಮಾರನೆ ದಿನ ವಾಪಸ್ ಬರುತ್ತಿದ್ದರು ಅದರಂತೆ ನಾನು ಎಲ್ಲಿಯಾದರೂ ಹೋಗಿರಬಹುದು ಬರುತ್ತಾರೆಂದು ಸಮ್ಮನಾಗಿದ್ದು ಬರದಿದ್ದರಿಂದ ನನ್ನ ತಾಯಿನ್ನು ಎಲ್ಲಾ ಕಡೆಗಳಲ್ಲಿ ಹುಡುಕಲಾಗಿದ್ದು ಪತ್ತೆಯಾಗಿರುವುದಿಲ್ಲ, ಕೊನೆಗೆ ನನ್ನ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ಮಾಡಿ ನಂತರದ ದೇವಸ್ಥಾನ, ರೈಲ್ವೆ ನಿಲ್ದಾಣ ಹುಡುಕಿದರು ಕೂಡ ಸಿಕ್ಕಿರುವುದಿಲ್ಲ. ಅಂದು ಯಶವಂತಪುರ ಪೋಲಿಸ್ ಠಾಣೆಗೆ ಬಂದು ದೂರು ನೀಡಿದ್ದೇನೆ.
ನಾಪತ್ತೆಯಾದ ನನ್ನ ತಾಯಿ ಶ್ರೀಮತಿ ಎನ್. ಭಾಗೀರಥಿಯು 4 ಅಡಿ ಎತ್ತರ, ಪಿಂಕ್ ಬಣ್ಣದ ಹೂವುಗಳಿಂದ ಸೀರೆ ಮತ್ತು ಪಿಂಕ್ ಬಣ್ಣದ ಬ್ಲೌಸ್ ಧರಿಸಿದ್ದು, ಕನ್ನಡ, ತಮಿಳು, ತೆಲುಗು ಮಾತಾಡುತ್ತಾರೆ. 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, 4 ವರ್ಷಗಳ ಹಿಂದೆ ಬುದ್ಧಿಮಾಂದ್ಯತೆಯನ್ನು ಹೊಂದಿದ್ದರು.
25.03.2023 ರಂದು ಮಧ್ಯಾಹ್ನ 1 ಗಂಟೆಗೆ ಯಶವಂತಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾಣೆಯಾಗಿರುವ ಕುರಿತು ಯಶವಂತಪುರ ಪೋಲಿಸ್ ಠಾಣೆಯ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇಲ್ಕಂಡ ಮಹಿಳೆಯ ಬಗ್ಗೆ ಚಹರೆಯುಳ್ಳ ಮಾಹಿತಿ ಸಿಕ್ಕಲ್ಲಿ ಯಶವಂತಪುರ ಪೋಲಿಸ್ ಠಾಣೆಯ ದೂರವಾಣಿ ಸಂಖ್ಯೆಗೆ 9480801322, 080-22942526, ದೂರುದಾರ ದೂ: 8762168327, 8904915647 ಸಂಪರ್ಕಿಸಬೇಕೆಂದು ಪೋಲಿಸರು
ಮನವಿ ಮಾಡಿದ್ದಾರೆ.