Belagavi News In Kannada | News Belgaum

ಗೋಕಾಕ ತಾಲೂಕು: ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ

 

ಬೆಳಗಾವಿ, ಜೂ.20  : ಗೋಕಾಕ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ.

ಮೀಸಲಾತಿ ವಿವರ:

ಕ್ರ.ಸಂಖ್ಯೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಉಪಾಧ್ಯಕ್ಷ ಸ್ಥಾನದ ಮೀಸಲಾತಿ

1 ತಳಕಟ್ನಾಳ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
2 ಕಳ್ಳಿಗುದ್ದಿ ಪ್ರವರ್ಗ-2 ಮಹಿಳೆ ಪ್ರವರ್ಗ-1
3 ಕೌಜಲಗಿ ಎಸ್.ಸಿ ಸಾಮಾನ್ಯ ವರ್ಗ ಮಹಿಳೆ
4 ಬೆಟಿಗೇರಿ ಸಾಮಾನ್ಯ ವರ್ಗ ಪ್ರವರ್ಗ-1 ಮಹಿಳೆ
5 ಗೋಸಬಾಳ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
6 ಉದಗಟ್ಟಿ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
7 ಮೆಳವಂಕಿ ಪ್ರವರ್ಗ-1 ಮಹಿಳೆ ಸಾಮಾನ್ಯ ವರ್ಗ
8 ಮಮದಾಪುರ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ ಮಹಿಳೆ
9 ಹಿರೇನಂದಿ ಪ್ರವರ್ಗ-1 ಸಾಮಾನ್ಯ ವರ್ಗ ಮಹಿಳೆ
10 ಮಾಲದಿನ್ನಿ ಪ್ರವರ್ಗ-1 ಮಹಿಳೆ ಸಾಮಾನ್ಯ ವರ್ಗ
11 ಕೊಳವಿ ಸಾಮಾನ್ಯ ವರ್ಗ ಎಸ್.ಟಿ ಮಹಿಳೆ
12 ತವಗ ಸಾಮಾನ್ಯ ವರ್ಗ ಮಹಿಳೆ ಎಸ್.ಟಿ
13 ಮಕ್ಕಳಗೇರಿ ಎಸ್.ಟಿ ಪ್ರವರ್ಗ-1 ಮಹಿಳೆ
14 ಖನಗಾಂವ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ
15 ಮದವಾಲ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
16 ಬೆಣಚಿನಮರ್ಡಿ(u) ಸಾಮಾನ್ಯ ವರ್ಗ ಮಹಿಳೆ ಎಸ್.ಟಿ
17 ಕುಂದರಗಿ ಎಸ್.ಟಿ ಮಹಿಳೆ ಸಾಮಾನ್ಯ ವರ್ಗ
18 ಗುಜನಾಳ ಎಸ್.ಟಿ ಮಹಿಳೆ ಸಾಮಾನ್ಯ ವರ್ಗ
19 ಸುಲಧಾಳ ಎಸ್.ಟಿ ಸಾಮಾನ್ಯ ವರ್ಗ ಮಹಿಳೆ
20 ಲೊಳಸೂರ ಸಾಮಾನ್ಯ ವರ್ಗ ಮಹಿಳೆ ಎಸ್.ಟಿ
21 ನಂದಗಾಂವ ಸಾಮಾನ್ಯ ವರ್ಗ ಪ್ರವರ್ಗ-2 ಮಹಿಳೆ
22 ಪಾಮಲದಿನ್ನಿ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-1
23 ಬಡಿಗವಾಡ ಎಸ್.ಟಿ ಪ್ರವರ್ಗ-1 ಮಹಿಳೆ
24 ದುರದುಂಡಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
25 ಶಿಂಧಿಕುರಬೇಟ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ ಮಹಿಳೆ
26 ಬಳೋಬಾಳ ಸಾಮಾನ್ಯ ವರ್ಗ ಪ್ರವರ್ಗ-1
27 ಕೊಣ್ಣೂರ ಗ್ರಾಮೀಣ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
28 ನಲ್ಲಾನಟ್ಟಿ ಎಸ್.ಟಿ ಮಹಿಳೆ ಸಾಮಾನ್ಯ ವರ್ಗ
29 ಶಿಲ್ತಿಭಾಂವಿ ಸಾಮಾನ್ಯ ವರ್ಗ ಎಸ್.ಟಿ ಮಹಿಳೆ
30 ತಪಶಿ ಪ್ರವರ್ಗ-1 ಎಸ್.ಸಿ ಮಹಿಳೆ
31 ಬೆಣಚಿನಮರ್ಡಿ ಪ್ರವರ್ಗ-1 ಮಹಿಳೆ ಎಸ್.ಸಿ
32 ಮಿಡಕನಟ್ಟಿ ಸಾಮಾನ್ಯ ವರ್ಗ ಎಸ್.ಸಿ ಮಹಿಳೆ
33 ದಂಡಾಪುರ ಪ್ರವರ್ಗ-1 ಎಸ್.ಟಿ ಮಹಿಳೆ

ಸದರಿ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.