Belagavi News In Kannada | News Belgaum

ಚಿಕ್ಕೋಡಿ ತಾಲೂಕು: ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ .

ಬೆಳಗಾವಿ, ಜೂ.20 : ಚಿಕ್ಕೋಡಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ.

ಕ್ರ.ಸಂಖ್ಯೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಉಪಾಧ್ಯಕ್ಷ ಸ್ಥಾನದ ಮೀಸಲಾತಿ

1 ವಾಳಕಿ ಎಸ್.ಸಿ ಪ್ರವರ್ಗ-1
2 ಕಾಡಪುರ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
3 ಚಂದೂರ ಸಾಮಾನ್ಯ ವರ್ಗ ಮಹಿಳೆ ಎಸ್.ಸಿ
4 ಹಿರೇಕುಡಿ ಎಸ್.ಟಿ ಮಹಿಳೆ ಸಾಮಾನ್ಯ ವರ್ಗ
5 ಮಾಂಜರಿ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
6 ಅಂಕಲಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
7 ಕೆರೂರ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
8 ಪಟ್ಟಣಕುಡಿ ಎಸ್.ಸಿ ಪ್ರವರ್ಗ-1 ಮಹಿಳೆ
9 ಖಡಕಲಾಟ ಸಾಮಾನ್ಯ ವರ್ಗ ಪ್ರವರ್ಗ-1 ಮಹಿಳೆ
10 ಕರೋಶಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
11 ಕಲ್ಲೋಳ ಪ್ರವರ್ಗ-1 ಸಾಮಾನ್ಯ ವರ್ಗ ಮಹಿಳೆ
12 ಯಡೂರು ಪ್ರವರ್ಗ-1 ಎಸ್.ಸಿ ಮಹಿಳೆ
13 ಇಂಗಳಿ ಪ್ರವರ್ಗ-1 ಮಹಿಳೆ ಎಸ್.ಸಿ
14 ನೇಜ ಪ್ರವರ್ಗ-2 ಮಹಿಳೆ ಎಸ್.ಸಿ ಮಹಿಳೆ
15 ಶಮನೆವಾಡಿ ಎಸ್.ಸಿ ಪ್ರವರ್ಗ-2 ಮಹಿಳೆ
16 ಚಿಂಚಣಿ ಪ್ರವರ್ಗ-1 ಸಾಮಾನ್ಯ ವರ್ಗ ಮಹಿಳೆ
17 ಶಿರಗಾಂವ ಪ್ರವರ್ಗ-1 ಮಹಿಳೆ ಪ್ರವರ್ಗ-2
18 ನಾಗರಮುನ್ನೋಳಿ ಪ್ರವರ್ಗ-1 ಮಹಿಳೆ ಎಸ್.ಸಿ ಮಹಿಳೆ
19 ಜಾಗನೂರ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
20 ನಾಯಿಂಗ್ಲಜ ಪ್ರವರ್ಗ-1 ಮಹಿಳೆ ಎಸ್.ಸಿ
21 ಜೋಡಕುರ್ಲಿ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ
22 ವಡ್ರಾಳ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
23 ಬಂಬಲವಾಡ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-1
24 ಕರಗಾಂವ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ
25 ಮುಗಳಿ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ
26 ಬೆಳಕೂಡ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
27 ಉಮರಾಣಿ ಪ್ರವರ್ಗ-1 ಎಸ್.ಟಿ ಮಹಿಳೆ
28 ನವಲಿಹಾಳ ಸಾಮಾನ್ಯ ವರ್ಗ ಎಸ್.ಸಿ ಮಹಿಳೆ
29 ಕೋಥಳಿ ಸಾಮಾನ್ಯ ವರ್ಗ ಪ್ರವರ್ಗ-1 ಮಹಿಳೆ
30 ಹತ್ತರವಾಟ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
31 ಜೈನಾಪುರ ಪ್ರವರ್ಗ-2 ಸಾಮಾನ್ಯ ವರ್ಗ ಮಹಿಳೆ
32 ನಣದಿ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-1
33 ಮಲ್ಲಿಕವಾಡ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
34 ಚಿಕಲವಾಳ ಸಾಮಾನ್ಯ ವರ್ಗ ಪ್ರವರ್ಗ-1 ಮಹಿಳೆ
35 ಜನವಾಡ ಸಾಮಾನ್ಯ ವರ್ಗ ಪ್ರವರ್ಗ-1
36 ನಾಗರಾಳ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ

ಸದರಿ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.