ಸವದತ್ತಿ ತಾಲೂಕು: ಗ್ರಾಮ ಪಂಚಾಯತಿಗಳ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ನಿಗದಿ

ಬೆಳಗಾವಿ, ಜೂ.21 : ಸವದತ್ತಿ ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ.
ಮೀಸಲಾತಿ ವಿವರ:
ಕ್ರ.ಸಂಖ್ಯೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಮೀಸಲಾತಿ ಉಪಾಧ್ಯಕ್ಷ ಸ್ಥಾನದ ಮೀಸಲಾತಿ
1 ಕರಿಕಟ್ಟಿ ಪ್ರವರ್ಗ-1 ಮಹಿಳೆ ಸಾಮಾನ್ಯ ವರ್ಗ
2 ಸಂಗ್ರೆಶಕೊಪ್ಪ ಪ್ರವರ್ಗ-2 ಪ್ರವರ್ಗ-1 ಮಹಿಳೆ
3 ಅಸುಂಡಿ ಸಾಮಾನ್ಯ ವರ್ಗ ಎಸ್.ಟಿ ಮಹಿಳೆ
4 ಬೆಟ್‍ಸುರ ಸಾಮಾನ್ಯ ವರ್ಗ ಮಹಿಳೆ ಎಸ್.ಸಿ
5 ಸುತಗಟ್ಟಿ ಪ್ರವರ್ಗ-1 ಪ್ರವರ್ಗ-2
6 ಇನಾಮಹೊಂಗಲ ಪ್ರವರ್ಗ-1 ಎಸ್.ಟಿ ಮಹಿಳೆ
7 ಉಗಾರಗೊಳ ಎಸ್.ಸಿ ಸಾಮಾನ್ಯ ವರ್ಗ ಮಹಿಳೆ
8 ಹಿರೆಕುಂಬಿ ಎಸ್.ಸಿ ಮಹಿಳೆ ಎಸ್.ಟಿ
9 ಹಂಚಿನಾಳ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-1 ಮಹಿಳೆ
10 ಹೂಲಿ ಪ್ರವರ್ಗ-2 ಮಹಿಳೆ ಪ್ರವರ್ಗ-1
11 ತೆಗ್ಗಿಹಾಳ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
12 ಅರ್ಥಗಲ್ ಎಸ್.ಟಿ ಸಾಮಾನ್ಯ ವರ್ಗ ಮಹಿಳೆ
13 ಶಿಂದೋಗಿ ಸಾಮಾನ್ಯ ವರ್ಗ ಎಸ್.ಸಿ ಮಹಿಳೆ
14 ಚುಲ್ಕಿ ಪ್ರವರ್ಗ-1 ಮಹಿಳೆ ಸಾಮಾನ್ಯ ವರ್ಗ
15 ಗೊರವನಕೊಳ್ಳ ಎಸ್.ಸಿ ಮಹಿಳೆ ಸಾಮಾನ್ಯ ವರ್ಗ
16 ಶಿರಸಂಗಿ ಎಸ್.ಸಿ ಪ್ರವರ್ಗ-2 ಮಹಿಳೆ
17 ಕಗದಲ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
18 ಹೂಲಿಕಟ್ಟಿ ಸಾಮಾನ್ಯ ವರ್ಗ ಎಸ್.ಸಿ ಮಹಿಳೆ
19 ಗೊರಬಲ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-1
20 ಮುರಗೋಡ ಎಸ್.ಸಿ ಮಹಿಳೆ ಪ್ರವರ್ಗ-1 ಮಹಿಳೆ
21 ರುದ್ರಾಪುರ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
22 ಹಿರೇಬುದ್ನೂರ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
23 ತಡಸಲೂರ ಸಾಮಾನ್ಯ ವರ್ಗ ಮಹಿಳೆ ಸಾಮಾನ್ಯ ವರ್ಗ
24 ಚಚಡಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
25 ಇಂಚಲ್ ಸಾಮಾನ್ಯ ವರ್ಗ ಪ್ರವರ್ಗ-1 ಮಹಿಳೆ
26 ಹರುಗೊಪ್ಪ ಸಾಮಾನ್ಯ ವರ್ಗ ಮಹಿಳೆ ಪ್ರವರ್ಗ-1
27 ಮರಕುಂಬಿ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
28 ಹೊಸುರ ಪ್ರವರ್ಗ-1 ಮಹಿಳೆ ಸಾಮಾನ್ಯ ವರ್ಗ
29 ಮಲ್ಲೂರ ಸಾಮಾನ್ಯ ವರ್ಗ ಸಾಮಾನ್ಯ ವರ್ಗ ಮಹಿಳೆ
30 ಬದ್ಲಿ ಎಸ್.ಟಿ ಮಹಿಳೆ ಸಾಮಾನ್ಯ ವರ್ಗ
31 ಯಕ್ಕುಂಡಿ ಎಸ್.ಟಿ ಮಹಿಳೆ ಸಾಮಾನ್ಯ ವರ್ಗ
32 ಭಂಡಾರಹಳ್ಳಿ ಪ್ರವರ್ಗ-1 ಮಹಿಳೆ ಎಸ್.ಸಿ
ಸದರಿ ಗ್ರಾಮ ಪಂಚಾಯತಿಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ನಿಗದಿಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.