Belagavi News In Kannada | News Belgaum

ಡಾಂಬರೀಕರಣ ಮಾಡಬೇಕು ಮತ್ತು ದೇವಸ್ಥಾನಕ್ಕೆ ನಿರಂತರ ಜ್ಯೋತಿ ವ್ಯವಸ್ಥೆ

ಭಲಹೊಂಗಲ- ಮತಕ್ಷೇತ್ರದ ಕಾರಿಮನಿ ಗ್ರಾಮದಿಂದ ಮಲ್ಲಯ್ಯನ ದೇವಸ್ಥಾನವರೆಗಿನ ಸುಮಾರು 2 ಕೀ.ಮಿ. ರಸ್ತೆಯನ್ನು ಅಗಲೀಕರಣ ಮಾಡಿ ಡಾಂಬರೀಕರಣ ಮಾಡಬೇಕು ಮತ್ತು ದೇವಸ್ಥಾನಕ್ಕೆ ನಿರಂತರ ಜ್ಯೋತಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಶ್ರೀ ಮಲ್ಲಯ್ಯ ದೇವಸ್ಥಾನದ ಸೇವಾ ಸಮಿತಿಯ ಸದಸ್ಯರು, ಅರ್ಚಕರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.