Belagavi News In Kannada | News Belgaum

ಕೇಂದ್ರಗೃಹಮತ್ತುಸಹಕಾರಸಚಿವಅಮಿತ್ಶಾರವರುಸೋಮವಾರ ‘ಮಾದಕದ್ರವ್ಯಸಾಗಾಣಿಕೆಮತ್ತುರಾಷ್ಟ್ರೀಯಭದ್ರತೆ’

ಅಮಿತ್ಶಾನೇತೃತ್ವದಲ್ಲಿಕಳೆದೊಂದುವರ್ಷದಲ್ಲಿ 10 ಲಕ್ಷಕೆಜಿಮಾದಕದ್ರವ್ಯಗಳನ್ನುನಾಶಪಡಿಸಿದಎನ್ಸಿಬಿ
ಕೇಂದ್ರಗೃಹಮತ್ತುಸಹಕಾರಸಚಿವಅಮಿತ್ಶಾರವರುಸೋಮವಾರ ‘ಮಾದಕದ್ರವ್ಯಸಾಗಾಣಿಕೆಮತ್ತುರಾಷ್ಟ್ರೀಯಭದ್ರತೆ’ ಸಂಬಂಧಿತಪ್ರಾದೇಶಿಕಸಮ್ಮೇಳನದಅಧ್ಯಕ್ಷತೆವಹಿಸಿದ್ದರು. ಶಾರವರಅಧ್ಯಕ್ಷತೆಯಲ್ಲಿನಡೆದಸಮ್ಮೇಳನದಲ್ಲಿ, ದೇಶದವಿವಿಧಭಾಗಗಳ, ಎಲ್ಲಾರಾಜ್ಯಗಳಮಾದಕವಸ್ತುವಿರೋಧಿಕಾರ್ಯಪಡೆಯಸಮನ್ವಯದೊಂದಿಗೆಎನ್ಸಿಬಿ 1.44 ಲಕ್ಷಕೆಜಿಗೂಹೆಚ್ಚಿನಡ್ರಗ್ಸ್ನಾಶಪಡಿಸಿತು, ಇದುಇದುವರೆಗೆಒಂದೇದಿನದಲ್ಲಿನಾಶಪಡಿಸಿದಅತಿಹೆಚ್ಚುಮಾದಕದ್ರವ್ಯಎಂಬದಾಖಲೆಬರೆಯಿತು. ಕಳೆದವರ್ಷದಿಂದಇಲ್ಲಿಯವರೆಗೆ 10 ಲಕ್ಷಕೆಜಿಗೂಅಧಿಕ, ಸುಮಾರು 12,000 ಕೋಟಿರೂ. ಮೌಲ್ಯದಮಾದಕದ್ರವ್ಯವನ್ನುನಾಶಪಡಿಸಿದೆ.

ಜಾಗತಿಕಮಟ್ಟದಲ್ಲಿಭಾರತಕ್ಕೆಹೊಸಗುರುತನ್ನುನೀಡುತ್ತಿರುವಶಾ, ಮಾದಕವಸ್ತುವ್ಯಾಪಾರವುರಾಷ್ಟ್ರೀಯಭದ್ರತೆಯಸಮಸ್ಯೆಯಾಗಿದ್ದು, ಕೇಂದ್ರಮತ್ತುರಾಜ್ಯಗಳನಡುವೆಸಮನ್ವಯತುಂಬಾಅಗತ್ಯಎಂದುಸ್ಪಷ್ಟವಾಗಿನಂಬುತ್ತಾರೆ. ಪ್ರಧಾನಿನರೇಂದ್ರಮೋದಿಯವರಮಾದಕದ್ರವ್ಯಮುಕ್ತಭಾರತದಕನಸನ್ನುನನಸುಮಾಡುವನಿಟ್ಟಿನಲ್ಲಿಕಾರ್ಯಪ್ರವೃತ್ತರಾಗಿರುವಅಮಿತ್ಶಾಅವರಮಾರ್ಗದರ್ಶನದಲ್ಲಿಗೃಹಸಚಿವಾಲಯವುಮಾದಕದ್ರವ್ಯದಂಧೆಗೆಕಡಿವಾಣಹಾಕಲುಶೂನ್ಯಸಹಿಷ್ಣುನೀತಿಯನ್ನುಅಳವಡಿಸಿಕೊಂಡಿದೆ.

ಇದರಪರಿಣಾಮವಾಗಿ, 2013 ರಿಂದಮಾದಕವಸ್ತುವಶಪಡಿಸಿಕೊಳ್ಳುವಿಕೆಯುದುಪ್ಪಟ್ಟಾಗಿದೆ. ಕಳೆದ 9 ವರ್ಷಗಳಲ್ಲಿ ಓಅಃ ವಶಪಡಿಸಿಕೊಂಡಮಾದಕವಸ್ತುಗಳಸಂಖ್ಯೆಸುಮಾರು 100% ರಷ್ಟುಹೆಚ್ಚಿದ್ದರೆ, ಮಾದಕವಸ್ತುಕಳ್ಳಸಾಗಣೆದಾರರವಿರುದ್ಧ 181% ಹೆಚ್ಚುಪ್ರಕರಣಗಳುದಾಖಲಾಗಿವೆಮತ್ತುಕಳ್ಳಸಾಗಣೆದಾರರಬಂಧನಗಳು 296% ಹೆಚ್ಚಾಗಿದೆ. ಮಾದಕವಸ್ತುವ್ಯಾಪಾರವನ್ನುಬೇರುಸಹಿತಕಿತ್ತೊಗೆಯುವಸಲುವಾಗಿ, ಶಾಅವರಮಾರ್ಗದರ್ಶನದಲ್ಲಿ, ಗೃಹಸಚಿವಾಲಯವುಒಂದೆಡೆರಾಷ್ಟ್ರೀಯನಾರ್ಕೋಕೋಆರ್ಡಿನೇಷನ್ಪೋರ್ಟಲ್ (ಎನ್ಸಿಒಆರ್ಡಿ) ಅನ್ನುಸ್ಥಾಪಿಸಿದ್ದರೆಮತ್ತುಮತ್ತೊಂದೆಡೆಪ್ರತಿರಾಜ್ಯ. ಪೊಲೀಸ್ಇಲಾಖೆಯಲ್ಲಿಮಾದಕವಸ್ತುವಿರೋಧಿಕಾರ್ಯಪಡೆಯನ್ನುರಚಿಸಿತು.

ಭಾರತದರಾಜಕೀಯದಲ್ಲಿಮರುವ್ಯಾಖ್ಯಾನಬರೆಯುತ್ತಿರುವಶಾಅವರಸಮರ್ಥಮಾರ್ಗದರ್ಶನದಲ್ಲಿ, ಗುಪ್ತಚರಸಂಸ್ಥೆಗಳುಎಲ್ಲಾಹಣಕಾಸಿನದಾಖಲೆಗಳನ್ನುಪ್ರತ್ಯೇಕವಾಗಿವಿಶ್ಲೇಷಿಸಿದನಂತರಹಣಕಾಸುಸಂಬಂಧಪಟ್ಟತನಿಖೆಗಳುಮತ್ತುಕಳ್ಳಸಾಗಣೆದಾರರಆಸ್ತಿಯನ್ನುಮುಟ್ಟುಗೋಲುಹಾಕಿಕೊಳ್ಳುವುದುಹೆಚ್ಚಾಗಿದೆ. 2022 ರಲ್ಲಿ, ಎನ್ಸಿಬಿಅಂತಹ 27 ಪ್ರಕರಣಗಳಲ್ಲಿಹಣಕಾಸುತನಿಖೆನಡೆಸಿ, ಅದರಲ್ಲಿ 15,98,37,784 ರೂಮೌಲ್ಯದಆಸ್ತಿಯನ್ನುವಶಪಡಿಸಿಕೊಂಡಿತು. ಡಿಇಎ, ಎಎಫ್ಪಿ, ಎನ್ಸಿಎ, ಆರ್ಸಿಎಂಪಿಮುಂತಾದಅಂತಾರಾಷ್ಟ್ರೀಯಏಜೆನ್ಸಿಗಳಸಮನ್ವಯದಲ್ಲಿಅಂತಾರಾಷ್ಟ್ರೀಯಡ್ರಗ್ಮಾಫಿಯಾನಿಯಂತ್ರಣಕ್ಕೆಕ್ಷಿಪ್ರಕೆಲಸಮಾಡಲಾಗುತ್ತಿದೆ. ಅಲ್ಲದೆ, 44 ದೇಶಗಳೊಂದಿಗೆ ಈ ವಿಷಯದಬಗ್ಗೆದ್ವಿಪಕ್ಷೀಯತಿಳುವಳಿಕಾಒಪ್ಪಂದಗಳಿಗೆಸಹಿಹಾಕಲಾಗಿದೆ. ದೇಶದ 372 ಜಿಲ್ಲೆಗಳಲ್ಲಿಮಾದಕದ್ರವ್ಯನಾಶಮುಕ್ತಿಅಭಿಯಾನದಡಿ 8000ಕ್ಕೂ ಹೆಚ್ಚುಯುವಸ್ವಯಂಸೇವಕರಮೂಲಕಜಾಗೃತಿಮೂಡಿಸಲಾಗುತ್ತಿದ್ದು, ಇದುವರೆಗೆ 3 ಕೋಟಿಗೂಹೆಚ್ಚುಯುವಕರುಹಾಗೂ 2 ಕೋಟಿಗೂಹೆಚ್ಚುಮಹಿಳೆಯರನ್ನುತಲುಪಲಾಗಿದೆ.

ಮಾದಕವ್ಯಸನವುವ್ಯಕ್ತಿ, ಸಮಾಜ, ರಾಷ್ಟ್ರಮತ್ತುಇಡೀಜಗತ್ತಿಗೆಹಾನಿಕಾರಕಎಂಬುದುಶಾರವರಬಲವಾದಅಭಿಪ್ರಾಯ. ಇದನ್ನುಬೇಗನಿಯಂತ್ರಿಸದಿದ್ದರೆಹೆಚ್ಚುಹಾನಿಯುಂಟಾಗುತ್ತದೆ. ಇದರವ್ಯಸನವುಯುವಕರನ್ನುಸಮಾಜಕ್ಕೆಹೊರೆಯನ್ನಾಗಿಮಾಡುತ್ತದೆಮತ್ತುಅದರವ್ಯವಹಾರದಿಂದಬರುವಆದಾಯವುಭಯೋತ್ಪಾದನೆಯಂತಹಸಮಸ್ಯೆಗಳನ್ನುಬಲಪಡಿಸುತ್ತದೆ. ಸ್ವಾತಂತ್ರ್ಯೋತ್ಸವದ ಈ ಅಮೃತಕಾಲದಲ್ಲಿಮೋದಿ-ಶಾಜೋಡಿಯಶೂನ್ಯಸಹಿಷ್ಣುತೆಯನೀತಿಯನ್ನುಅಳವಡಿಸಿಕೊಂಡು, ತ್ರಿಕೋನತಂತ್ರದಡಿಯಲ್ಲಿ ‘ನಶಮುಕ್ತಭಾರತ’ ಎಂಬಕರೆಯುನಿಜವಾಗುತ್ತಿದೆ.