ಪಾಲಿಕೆಯ ಮಹಾಪೌರರಾದ ಶೋಭಾ ಸೋಮನಾಚೆ ಅವರು ಬಾಗಿನವನ್ನು ಅರ್ಪಿಸಿದರು.

ಬೆಳಗಾವಿ ಸಮೀಪದ ರಾಕಸಕೊಪ್ಪ ಜಲಾಶಯಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಶೋಭಾ ಸೋಮನಾಚೆ ಅವರು ಬಾಗಿನವನ್ನು ಅರ್ಪಿಸಿದರು.
ಉಪ ಮಹಾಪೌರರಾದ ರೇಷ್ಮಾ ಪಾಟೀಲ, ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು