ಳಗಾವಿ ಬಹುಭಾಷಾ ಕವಿ ಗೋಷ್ಠಿಗೆ ಕವನಗಳ ಆಹ್ವಾನ

ಬೆಳಗಾವಿ ; ಹೊಂಬೆಳಕು ಸಾಂಸ್ಕ್ರತಿಕ ಸಂಘ (ರಿ) ನಂ. 1319, ರಾಮತೀರ್ಥ ನಗರ ಬೆಳಗಾವಿ ಬಹುಭಾಷಾ ಕವಿ ಗೋಷ್ಠಿಗೆ ಕವನಗಳ ಆಹ್ವಾನ
ಬೆಳಗಾವಿ, 03- 77ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಹೊಂಬೆಳಕು ಸಾಂಸ್ಕ್ರತಿ ಸಂಘದಿಂದ ದಿ. 26/08/2023 ರಂದು ಸಮಯ 4 ಗಂಟೆಗೆ ಬಹುಭಾಷಾ ಕವಿಗೋಷ್ಠಿಯನ್ನು ಬೆಳಗಾವಿಯಲ್ಲಿ ಏರ್ಪಡಿಸಲಾಗಿದೆ.
ಆಯ್ದ 12 ಕವನಗಳಿಗೆ ಮಾತ್ರ ಅವಕಾಶವಿದ್ದು ಆಸಕ್ತ ಕವಿಗಳೂ ಹಾಗೂ ಕವಯತ್ರಿಯರು ದಿ. 18.08.2023 ಒಳಗಾಗಿ ಸಂಘದ ಕಾರ್ಯದರ್ಶಿಗಳಾದ ಆರ್.ಬಿ.ಬನಶಂಕರಿ ಅವರ ವಾಟ್ಸಪ್ ಸಂಖ್ಯೆ 9449479456 ಗೆ ತಮ್ಮ ಸ್ವರಚಿತ ಕವನದೊಂದಿಗೆ ಸ್ವವಿವರಗಳನ್ನು ಕಳುಹಿಸಿ ಹೆಸರು ನೋಂದಾಯಿಸಿಕೊಳ್ಳಲು ಅಧ್ಯಕ್ಷರಾದ ಸ.ರಾ. ಸುಳಕೊಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.