Belagavi News In Kannada | News Belgaum

ನೂತನ ಸಿಪಿಐ ಆಗಿ ಮಹಾಂತೇಶ ಬಸಾಪೂರೆ ಮಾರಿಹಾಳ ಪೋಲಿಸ್ ಠಾಣೆಯಿಂದ ಹುಕ್ಕೇರಿಗೆ ವರ್ಗಾವಣೆ, ಅಧಿಕಾರ ವಹಿಸಿಕೊಂಡರು

ಹುಕ್ಕೇರಿ:ಧಕ್ಷ ಸಿಪಿಐ ಅಧಿಕಾರಿ ತಹಶಿಲ್ದಾರ ವರ್ಗಾವಣೆ ಹೌದು ರಾಜ್ಯದಲ್ಲಿ ಈಗಾಗಲೆ ಹಲವು ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ನಡೆದಿದ್ದು ಇಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸರ್ಕಲ್ ಇನ್ಸ್ಪೆಕ್ಟರ್ ಮಹಮ್ಮದ ರಫಿಕ ತಹಶಿಲ್ದಾರ ಇವರ ವರ್ಗಾವಣೆಯಾಗಿ ಹುಬ್ಬಳ್ಳಿ ಶಹರ ಪೊಲಿಸ್ ಠಾಣೆಗೆ ವರ್ಗಾವಣೆಯಾದರು ನಿಯುಕ್ತಿಗೊಳಿಸಿ, ಇಂದು ಹುಕ್ಕೇರಿ ಪೋಲಿಸ್ ಠಾಣೆಗೆ ನೂತನ ಸಿಪಿಐ ಆಗಿ ಮಹಾಂತೇಶ ಬಸಾಪೂರೆ ಮಾರಿಹಾಳ ಪೋಲಿಸ್ ಠಾಣೆಯಿಂದ ಹುಕ್ಕೇರಿಗೆ ವರ್ಗಾವಣೆ, ಅಧಿಕಾರ ವಹಿಸಿಕೊಂಡರು ತೆಗೆದಿಕೊಂಡಿದ್ದಾರೆ,ಈ ಹಿಂದೆ ಇದ್ದ ಮಹಮ್ಮದ ರಫಿಕ ತಹಶಿಲ್ದಾರವರು ತಾಲೂಕಿನ ಸಾರ್ವಜನಿಕರ ಜೊತೆ ಒಳ್ಳೆಯ ಭಾಂದವ್ಯ ಇಟ್ಟುಕೊಂಡು ಸಮಾಜದ ಶಾಂತಿ ಪಾಲನೆಗೆ ಹಗಲಿರುಳು ಶ್ರಮಿಸಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆ ಪೋಲಿಸ್ ಅಧಿಕಾರಿಯಾಗಿದ್ದರು,ತಾಲೂಕಿನಲ್ಲಿ ನಡೆದ ಹಲವೂ ಸರಗಳ್ಳತನ ದರೋಡೆ ಕಳುವು ಮರ್ಡರ್ ಗಾಂಜಾ ಇಸ್ಪೇಟ ಹೀಗೆ ಅನೇಕ ಪ್ರಕರಣಗಳಲ್ಲಿ ಆರೋಪಿಗಳನ್ನ ಹೆಡೆಮುರಿ ಕಟ್ಟಿ ಹೆಸರುವಾಸಿಯಾದ ಸಿಪಿಐ ರಫಿಕ ತಹಶಿಲ್ದಾರ, ಯಾವುದೇ ಸಮಸ್ಯೆಗೆ ದೂರು ನೀಡಿದರೆ ತತಕ್ಷಣ ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಕಾನೂನೂ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಅನ್ಯಾಯವಾದ ದೂರುದಾರಿಗೆ ನ್ಯಾಯ ಒದಗಿಸಿಕೊಡುವಲ್ಲಿ ಸಫಲರಾಗಿದ್ದಾರೆ,ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳಲ್ಲಿ ಕಳುವಾದ ಸಾಮಾನುಗಳನ್ನು ಪತ್ತೆ ಹಚ್ಚುವಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ತಂದು ಕೊಟ್ಟ ಧಕ್ಷ ಸಿಪಿಐ,ಸರ್ವಧರ್ಮ ಸಮಾನ ಎಂದು ಗಣೇಶ ಚತುರ್ಥಿಯಲ್ಲಿ ಗಣಪಣ ಮುರ್ತಿ ತಂದು ಪೂಜೆ ಮಾಡಿ ಭಾವೈಕ್ಯತೆ ಮೆರೆದ ಸಾಹೇಬರು ತಹಶಿಲ್ದಾರ, ಹಲವೂ ರಾಜ್ಯಗಳಿಗೆ ರಾತ್ರಿ ಹಗಲು ಎನ್ನದೆ ಕ್ರೈಂ ಟೀಮ್ ಕಟ್ಟಿಕೊಂಡು ಎರಡೂ ಮೂರು ದಿನಗಳಲ್ಲಿ ಆರೋಪಿಗಳ ಸೆರೆ ಹಿಡಿಯುವ ಚಾಣಾಕ್ಯ ಪೋಲಿಸ್ ಅಧಿಕಾರಿಯಾದ ಇವರು ಇನ್ನೂ ಹೆಚ್ಚಿನ ಹುದ್ದೆಗೆ ಬಡ್ತಿ ಹೊಂದಿ ಸಮಾಜದ ಶಾಂತಿ ಪಾಲನೆಗೆ ಕೈ ಜೋಡಿಸಲಿ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಿ ಪಡಿಸಿದ್ದಾರೆ,ಧಕ್ಷ ಒಳ್ಳೆಯ ಸಿಪಿಐ ಅಧಕಾರಿ ವರ್ಗಾವಣೆ ಹಿನ್ನಲೆ ಅನೇಕ ಸಾರ್ವಜನಿಕರು ಪೊಲಿಸ್ ಸಿಬ್ಬಂದಿಗಳು,ಪತ್ರಕರ್ತರು ಮುಖಂಡರುಗಳು ದುಃಖ ತಪ್ತರಾಗಿದ್ದಾರೆ,ಪೋಲಿಸ್ ಇಲಾಖೆಯಲ್ಲಿ ವರ್ಗಾವಣೆ ಸಹಜ ಆದರೆ ಸಿಬ್ಬಂದಗಳ ಜೊತೆ ಇರುವ ಒಳ್ಳೆಯ ವರ್ತನೆ ದೂರುದಾರಿಗೆ ಒಳ್ಳೆಯ ವರ್ತನೆ ಹಿರಿಯರಿಗೆ ಹೇಗೆ ಗೌರವ ಕೊಡಬೆಕೆನ್ನುವದು ಇವರನ್ನ ನೋಡಿ ಕಲಿಯಬೇಕು,ಇನ್ನೂ ಸಾಕಷ್ಟು ಟೆಕ್ನಿಕಲ್ ಮರ್ಡರ್ ಗಳ ಬಗ್ಗೆ ಕಲೆ ಹಾಕಿ ಎಲ್ಲರಿಗೂ ಶಾಕ್ ಕೊಟ್ಟ ಬಾಗೇವಾಡಿ ಅಜ್ಜಿಯ ಮರ್ಡರನ್ನ ಪತ್ತೆ ಹಚ್ಚಿ ಸರಿಯಾದ ಆರೋಪಿಗಳನ್ನೆ ಜೈಲಿಗಟ್ಟಿದ ಕೀರ್ತಿ ಇವರಿಗೆ ಸಲ್ಲುತ್ತದೆ,ಸಾಕಷ್ಟು ಜನರಿಗೆ ಚಳ್ಳೆ ಹಣ್ಣು ತಿನ್ನಿಸಿ ನಾವೂ ಮರ್ಡರ್ ಮಾಡಿಲ್ಲವೆಂದು ಸೊಗಿನಲ್ಲಿ ತಿರುಗಾಡುತ್ತಿದ್ದವರಿಗೆ ಕಲೆ ಹಾಕಿ ಖತರ್ನಾಕ ಕಿಲಾಡಿಗಳಿಗೆ ಸಿಂಹಸ್ವಪ್ನವಾಗಿದ್ದ ಸಿಪಿಐ ಸಾಹೇಬರು,ಅಂತರಾಜ್ಯ ಕಳ್ಳರನ್ನ ಬಂದಿಸುವಲ್ಲಿ ಅಂತೂ ಎತ್ತಿದ ಕೈ, ಪ್ರೆಸ್ ಮೀಟನಲ್ಲಿ ಹಲವೂ ಭಾರಿ ಸಿಪಿಐ ಮಹಮ್ಮದ್ ರಫಿಕ ತಹಶಿಲ್ದಾರರವರನ್ನು ಹಾಡಿ ಹೊಗಳಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸಂಜೀವ ಪಾಟೀಲರು, ಗೋಕಾಕ ಉಪವಿಭಾಗ ವ್ಯಾಪ್ತಿಯ ಠಾಣೆಗಳಲ್ಲಿ ಕಳ್ಳತನವಾದರೂ ಚಾಣಾಕ್ಯ ಕ್ರೈಂ ಸಿಪಿಐ ರಫಿಕ ತಹಶಿಲ್ದಾರ ಇವರೂ ಪತ್ತೆ ಹಚ್ಚಲು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡುತ್ತಿದ್ದದು ನಿಮಗೆ ಕೀರ್ತಿ ಸಲ್ಲುತ್ತದೆ, ಇನ್ನೂ ವರ್ಗಾವಣೆಗೆ ಶುಭ ಕೋರುವ ಜೊತೆಗೆ ದುಖವನ್ನು ಕೂಡಾ ಹೊರಹಾಕಿದ್ದಾರೆ ಸಿಬ್ಬಂದಿಗಳು ಮಂಜುನಾಥ ಕಬ್ಬೂರೆ,ಗಜಾನನ ಕಾಂಬಳೆ,ಅಜೀತ ನಾಯಿಕ,ಉಮೇಶ್ ಅರಭಾಂವಿ,ರವಿ ಢಂಗ,ಸಿ ಡಿ ಪಾಟೀಲ,ಎಸ್ ಆರ್ ರಾಮದುರ್ಗ,ಅಪ್ಪಾಹುಸೇನ ಸನದಿ,ಹೀಗೆ ಅನೇಕ ಸಿಬ್ಬಂದಿಗಳು ವರ್ಗಾವಣೆ ಕುರಿತು,ಶುಭ ಕೊರಿದ್ದಾರೆ,