Belagavi News In Kannada | News Belgaum

ಜೆಸಿಬಿಗೆ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

ಬೆಳಗಾವಿ: ನಿಂತಿದ್ದ ಜೆಸಿಬಿಗೆ ಬೈಕ್ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ತಾವಂದಿ ಘಟನೆ  ಪುಣೆ-ಬೆಂಗಳೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಿಜಯ ಸದಾಶಿವ ಬಾಬರ(32) ಸಾವನ್ನಪ್ಪಿದ ಯುವಕ̤ ಇತನು ನಿನ್ನೆ ತಡರಾತ್ರಿ ಬೈಕ್ ಮೇಲಿಂದ ಯರನಾಳ ಗ್ರಾಮದಿಂದ ತಾವಂದಿ ಘಾಟನ ಹೋಟೆಲ್ ಒಂದರಲ್ಲಿ‌ ಕೆಲಸಕ್ಕೆ ತೇರಳುತ್ತಿದ್ದ ವೇಳೆ ರಸ್ತೆಯಲ್ಲಿ ನಿಲ್ಲಿಸಿದ ಜೆಸಿಬಿಗೆ ವೇಗವಾಗಿ ಡಿಕ್ಕಿ ಹೋಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದರು. ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದರು. ಈ ಕುರಿತು ನಿಪ್ಪಾಣಿ ಶಹರ ಪೊಲೀಸ್ ಠಾಣೆಯ‌ಲ್ಲಿ ಪ್ರಕರಣ ದಾಖಲಾಗಿದೆ.//////