ಗಣಪತಿ ಹಬ್ಬದ ನಿಮಿತ್ಯ ಮಂಟಪಗಳು ರೂಟ್ ವೀಕ್ಷಿಸಿದ ಜಲಾಡಳಿತ

ಬೆಳಗಾವಿ: ಗಣಪತಿ ಹಬ್ಬದ ನಿಮಿತ್ಯ ಮುಂಜಾಗ್ರತವಾಗಿ
ಇಂದು ಮುಂಜಾನೆ ಗಣಪತಿ ಹಬ್ಬದ ಪ್ರಯುಕ್ತ ಜಿಲ್ಲಾಧಿಕಾರಿಗಳು ಪೊಲೀಸ್ ಆಯುಕ್ತರು ಮಹಾನಗರ ಪಾಲಿಕೆ ಆಯುಕ್ತರು ವಿವಿಧ ಅಧಿಕಾರಿಗಳೊಂದಿಗೆ ಗಣಪತಿ ಮಂಟಪ ಮತ್ತು ವಿವಿಧ ರೂಟ್ ಗಳ ವೀಕ್ಷಣೆ ಮಾಡಿದರು