Belagavi News In Kannada | News Belgaum

ರಶ್ಮಿ ಅಪ್ಪಣ್ಣವರೆಗೆ ಪಿಎಚ್.ಡಿ

ಬೆಳಗಾವಿ, ನ.06 : ನಗರದ ರಶ್ಮಿ ಅಪ್ಪಣ್ಣವರ ಅವರು ಮಂಡಿಸಿದ “ಇಂಪ್ಯಾಕ್ಟ್ ಆಫ್ ಲೈಫ್ ಸ್ಕಿಲ್ಸ್ ಟ್ರೈನಿಂಗ್ ಆನ್ ಸೈಕೋಸೋಷಿಯಲ್ ಕಾಂಪಿಟನ್ಸ್, ಸೆಲ್ಫ್-ಎಸ್ಟೀಮ್ ಆ್ಯಂಡ್ ಬಿಹೆವಿಯರಲ್ ಪ್ರಾಬ್ಲಮ್ಸ್ ಆಫ್ ಆರ್ಫನ್ ಚಿಲ್ಡ್ರನ್” ಮಹಾಪ್ರಬಂಧಕ್ಕೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ಮನೋವಿಜ್ಞಾನ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದ ರಶ್ಮಿ ಅವರು, ಪ್ರಾಧ್ಯಾಪಕರಾದ ಡಾ. ವಿ.ಎ.ಅಮಿನಭಾವಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.