ವ್ಯಕ್ತಿ ನಾಪತ್ತೆ

ಬೆಳಗಾವಿ, ನ.10 : ಬೆಳಗಾವಿಯ ಸಾಯಿ ಶ್ರದ್ದಾ ಕಾಲೋನಿಯ ಬಾಳಾಸಾಹೇಬ ವಸಂತ ಅವರ ಮನೆಯಲ್ಲಿ ವಾಸವಗಿದ ಸೌರಭ ಸಿದ್ದೇಶ್ವರ ಭೋಸಲೆ (23) ಇವನು ಸೆ 30, 2023 ರಂದು ಬೆಳಿಗ್ಗೆ 9.30 ಕ್ಕೆ ಮಾರರಾಷ್ಟ್ರದ ಸೊಲಾಪುರ ಜಿಲ್ಲಾಯ ಸಾ.ಖವಸಪೂರ ಹೋಗುತ್ತೇನೆ ಎಂದು ಹೇಳಿ ಅಲ್ಲಿಯು ಹೋಗದೆ ಮರಳಿ ಬಂದಿಲ್ಲ ಎಂದು ಬಾಳಾಸಾಹೇಬ ವಸಂತ ದೂರು ನೀಡಿದ್ದಾರೆ.
ಕಾಣೆಯಾದ ಯುವಕನ ಚಹರೆ ಪಟ್ಟಿ:
ಎತ್ತರ 5-6 ಫೂಟ, ಗೋಧಿಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು ಹಾಗೂ ಕ, ಹಿಂದಿ,ಮರಾಠಿ ಭಾಷೆ ಮಾತನಾಡುತ್ತಾರೆ ಮತ್ತು ಕಪ್ಪು ಬಣ್ಣದ ಪುಲ್ ಶರ್ಟ ಹಾಗೂ ಬ್ಲೂ ಜೀನ್ಸ ಬಣ್ಣದ ಜೀನ್ಸ ಪ್ಯಾಂಟ ಧರಿಸಿದ್ದಾನೆ.
ಸದರಿ ವ್ಯಕ್ತಿ ಬಗ್ಗೆ ಮಾಹಿತಿ ದೊರೆತಲ್ಲಿ ತಿಲಕವಡಿ ಪೊಲೀಸ್ ಠಾಣೆ ದೂರವಾಣಿ ಸಂ.0831-2405236, ಪೊಲೀಸ್ ಇನ್ಸಪೆಕ್ಟರ್ ತಿಲಕವಡಿ 9480804052 ತಿಲಕವಡಿ ಪಿಎಸ್ 9480804112 ಅಥವಾ ಬೆಳಗಾವಿ ಪೊಲೀಸ ಕಂಟ್ರೋಲ ರೂಮ 0831-2405231/2405255 ಗೆ ಸಂಪರ್ಕಿಸಬಹುದು ಎಂದು ತಿಲಕವಾಡಿ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****