Belagavi News In Kannada | News Belgaum

ಹೆಚ್ಚಿನ ಬಹುಮಾನಗಳನ್ನು ನಿಗದಿಪಡಿಸಿರುವ ಹೊನಲು ಬೆಳಕಿನ ಪಗಡಿ ಪಂದ್ಯಾವಳಿ ಇದೇ ತಿಂಗಳ 5 -12 – 2023 ರಂದು ಭಾಗವಹಿಸುವ ಸ್ಪರ್ದಾಳಿಗಳಿಗೆ ಸಂಪರ್ಕಿಸಲು ಕಮಿಟಿ ಅವರ ಪ್ರಕಟಣೆ

ಹೆಚ್ಚಿನ ಬಹುಮಾನಗಳನ್ನು ನಿಗದಿಪಡಿಸಿರುವ ಹೊನಲು ಬೆಳಕಿನ ಪಗಡಿ ಪಂದ್ಯಾವಳಿ ಇದೇ ತಿಂಗಳ 5 -12 – 2023 ರಂದು

ಬೆಳಗಾವಿ : ಹನಲು ಬೆಳಕಿನ ಪಗಡಿ ಪಂದ್ಯಾವಳಿ ಕಾರ್ಯಕ್ರಮವನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸಾಪುರ ಗ್ರಾಮದ ಶ್ರೀ ಮಹಾಲಕ್ಷ್ಮಿ ದೇವಿ ಕಾರ್ತಿಕೋತ್ಸವ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಹೊನಲು ಬೆಳಕಿನ ಪಗಡಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ.

ಅಶಕ್ತ ತಂಡಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು
ಎಂದು ಅಸ್ವಸ್ಥ ಮಂಡಳಿಯವರು ತಿಳಿಸಿದ್ದಾರೆ
ಈ ಪಂದ್ಯಾವಳಿ ಮಂಗಳವಾರ ದಿನಾಂಕ 5.12.2023 ರಂದು ರಾತ್ರಿ 8:00 ಗಂಟೆಗೆ ಶ್ರೀ ಮಹಾ ಲಕ್ಷ್ಮಿ ದೇವಿ ದೇವಸ್ಥಾನ ಬಸಾಪುರ್ ಎಲ್ಲಿ ನಡೆಯಲಿದೆ ಇದೇ ಕಾರ್ಯಕ್ರಮಕ್ಕೆ ಶ್ರೀ ಮ ನಿ ಪ್ರ ಗವಿಸಿದ್ದೇಶ್ವರ ಶ್ರೀಗಳು ಬಸಾಪುರ್ ಹಾಗೂ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಚಿಕ್ಕಲದಿನ್ನಿ, ಸಿದ್ದಲಿಂಗ ಗುರುಸಿದ್ದಪ್ಪ ಸಿದ್ದಗೌಡ್ರ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಅಧ್ಯಕ್ಷರು ಗಣಪತಿ ಬಾಳಪ್ಪಾ ಹುಲಕುಂದ್ ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರು ಕಾರ್ಯಕ್ರಮದಲ್ಲಿ ಉಪಸ್ಥಿರವರು.
ಪಂದ್ಯಾವಳಿಯಲ್ಲಿ ಭಾಗವಹಿಸುವ ಸ್ಪರ್ದಾಳಿಗಳಿಗೆ ಪ್ರವೇಶ ಪೀ.. 8001ರೂ. ಗಳನ್ನು ನಿಗದಿಪಡಿಸಲಾಗಿದ್ದು ಹೊನಲು ಬೆಳಕು ಪಗಡಿ ಪಂದ್ಯಾವಳಿಯ ಪ್ರವೇಶ ಪೀ… ಯನ್ನು ನಿಗದಿಪಡಿಸಲಾಗಿದೆ.
ಹಾಗೂ ನಿಗದಿಪಡಿಸಿರುವ ಭವ್ಯ ಬಹುಮಾನಗಳು ಪ್ರಥಮ ಬಹುಮಾನ 25,001 ರೂಪಾಯಿಗಳು
ದ್ವಿತೀಯ ಬಹುಮಾನ 15,001 ರೂಪಾಯಿಗಳು ತೃತಿಯ ಬಹುಮಾನ 10,001 ರೂಪಾಯಿಗಳು ನಾಲ್ಕನೇ ಬಹುಮಾನ 7,001 ರೂಪಾಯಿಗಳು ಐದನೇ ಬಹುಮಾನ 5,001 ರೂಪಾಯಿಗಳು ಆರನೇ ಬಹುಮಾನ 2,501 ರೂಪಾಯಿಗಳು ಏಳನೇ ಬಹುಮಾನ 1,501 ರೂಪಾಯಿಗಳು ಎಂಟನೇ ಬಹುಮಾನ1,001 ರೂಪಾಯಿಗಳು ಹೀಗೆ ಬಹುಮಾನಗಳನ್ನು ಗ್ರಾಮದ ಕೆಲ ದಾನಿಗಳು ನೀಡಲಾಗಿದ್ದು.
ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸ್ಪರ್ಧಾಳಿಗಳು ಭಾಗವಹಿಸಬೇಕು ಎಂದು ವ್ಯವಸ್ಥಾಪಕರು ಶ್ರೀ ಸಂತೋಷ್ ಬೋರನ್ನವರ್ ಹಾಗೂ ಗ್ರಾಮದ ಸಮಸ್ತ ಹಿರಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಶ್ರೀ ಜಯವಂತ್ ಅವರನ್ನು ಸಂಪರ್ಕಿಸಿ ನೊಂದನೇ ಮಾಡಿಕೊಳ್ಳಬೇಕೆಂದು ತಿಳಿಸಿದ್ದು ರವರುಗಳ ಮೊಬೈಲ್ ನಂಬರ್ 9845210893 – 6360724768 – ಹಾಗೂ ರಾಜು m : 815815140 ಕಲ್ಲಪ್ಪಾ ಮೋ: 7676946716 ಸಂಪರ್ಕ್ಸ್ ಬೇಕೆಂದು ಕಮಿಟಿ ರವರು ವಿನಂತಿಸಿದ್ದಾರೆ.