Belagavi News In Kannada | News Belgaum

ಜೆಪಿ ನಡ್ಡಾಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಶ್ರೀ ಶಂಕರ್ ಗೌಡ ಪಾಟೀಲ್. ನಿಕಟ ಪೂರ್ವ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳು

ಬೆಳಗಾವಿ : ಮಧ್ಯ ಪ್ರದೇಶ ರಾಜಸ್ಥಾನ್ ಹಾಗೂ ಛತ್ತೀಸ್ಗಡ ವಿಧಾನಸಭಾ ಚುನಾವಣೆ ಫಲಿತಾಂಶ ಭಾರತೀಯ ಜನತಾ ಪಾರ್ಟಿ ದಿಗ್ವಿಜಯ ಸಾಧಿಸಿದೆ. ಹಾಗೂ ಅಲ್ಲಿನ ಮತದಾರ ಗ್ಯಾರೆಂಟಿ ಗಳಿಗೆ ಅವಕಾಶ ಕೊಡದೆ ಮೋದಿಯವರ ಗ್ಯಾರಂಟಿಗೆ ಅವಕಾಶ ನೀಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅಮಿತ್ ಶಾ, ಹಾಗೂ ಜೆಪಿ ನಡ್ಡಾಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಶ್ರೀ ಶಂಕರ್ ಗೌಡ ಪಾಟೀಲ್. ನಿಕಟ ಪೂರ್ವ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳು