Belagavi News In Kannada | News Belgaum

ಉ.ಕ. ಪ್ರತ್ಯೇಕ ರಾಜ್ಯದ ಕೂಗು ಸರಿಯಲ್ಲ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಉತ್ತರ ಕರ್ನಾಟಕ ಅಭಿವೃದ್ದಿ ಯಾಗಿಲ್ಲ ವೆಂದು ಪ್ರತ್ಯೇಕ ರಾಜ್ಯದ ಕೂಗು ಎತ್ತುವುದು ತಪ್ಪು ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲಿ ಹೇಳಿದ್ದರು.
ಚಳಿಗಾಲದ ಅಧಿವೇಶನದ ಕೊನೆಯ ದಿನದ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು ಕಳೆದ 3 ದಿನಗಳಿಂದ 42 ಸದಸ್ಯರು ಉತ್ತರ ಕರ್ನಾಟಕ ದ ಬಗ್ಗೆ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ ಬೆಳಕನ್ನು ಚೆಲುವ ಪ್ರಯತ್ನ ಮಾಡಿದಾರೆ ಎಂದರು ಅಧಿವೇಶನ ನಡೆಯುವ ಉದ್ದೇಶ ರಾಜ್ಯದ 7 ಕೋಟಿ ಜನರ ಅಭಿವೃದ್ದಿ ಮಾಡಲು ಎಂದು ತಿಳಿಸಿದ್ದರು.
ಈ ವೇಳೆ ಅರವಿಂದ ಬೆಲ್ಲದ ಮಾತನಾಡಿ : ಹಿಂದಿನ ಸರ್ಕಾರ ಉತ್ತರದ ಬಗ್ಗೆ ಮಾತನಾಡದೆ ಉತ್ತರ ಕರ್ನಾಟಕದ ಅಭಿವೃದ್ದಿ ಬಗ್ಗೆ ಮಾತನಾಡಿ ಎಂದು ಹೇಳಿದ್ದರು ಹಿಂದೆ ಏನೂ ಆಗದೇ ಅದನ್ನು ಹೇಳುವುದು ತಪ್ಪು ಎಂದರು ಯತ್ನಾಳ ಮಾತನಾಡಿ ಉತ್ತರ ಕರ್ನಾಟದ ಅಭಿವೃದ್ದಿಗೆ ಮೊದಲ ದಿನದಿಂದ ಚರ್ಚೆ ಮಾಡಿದ್ದರೆ ಚೆನ್ನಾಗಿರುತ್ತೀತು ನಿಮ್ಮಗೆ ರಾಜಕೀಯ ಪುನರ್ಜನ ನೀಡಿದು ಉತ್ತರ ಕರ್ನಾಟಕ ನಿಮ್ಮ ಉತ್ತರ ದಲ್ಲಿ ಈ ಭಾಗದ ಜನರಿಗೆ ಹೆಚ್ಚಿನ ಪ್ರಾತಿನಿಧ್ಯ ಕೊಡಬೇಕು ಎಂದು ತಿಳಿಸಿದರು
ಈ ವೇಳೆ ಸಿಎಂ ಸಿದ್ದರಾಮಯ್ಯ ಹಿಂದಿನ ಸರ್ಕಾರದ ಬರೆದ ಉತ್ತರವನ್ನು ಓದಿದ್ದರು ಆರ್ ಅಶೋಕ್ ಮಾತನಾಡಿ ಸಂಖ್ಯಾಲದ ಹೆಸರಿನಲ್ಲಿ ರಾಜಕೀಯ ಮಾಡಬೇಡಿ ಕಾಂಗ್ರೆಸ್ 50 ವರ್ಷ ಆಡಳಿತ ಮಾಡಿದ ಕೇವಲ 9 ವರ್ಷ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದೆ ಎಂದರು
1973 ದೇವರಾಜ ಅರಸರು ಕರ್ನಾಟಕ ವೆಂದು ನಾಮಕರಣ ಮಾಡುತ್ತಾರೆ ಅದಕ್ಕೂ ಮೊದಲು ರಾಜ್ಯ ಹೈದರಾಬಾದ್ ,ಮದ್ರಾಸ್ ,ಮುಂಬೈ ಮೈಸೂರು ಪ್ರಾಂತವಾಗಿತು ಮೈಸೂರು ಪ್ರಾಂತ್ಯವನ್ನು ನಾಲ್ವಡಿ ಕೃಷ್ಣರಾಜ ಒಡೆಯರ ಶಿಕ್ಷಿಣ ರಾಜಕೀಯ ಸಾಮಾಜಿಕ ವಾಗಿ ಅಭಿವೃದ್ದಿ ಮಾಡಿದ್ದರು , ಉತ್ತರ ಕರ್ನಾಟಕದ ಘಟಪ್ರಭಾ ಮಲಪ್ರಭಾ ಜಲಾಶಯಗಳನ್ನು ಕಾಂಗ್ರೆಸ್ ಸರ್ಕಾರ ಮಾಡಿತ್ತು ಎಂದರು
ಆರ್ ಅಶೋಕ ಕೃಷ್ಣಾ ಗೆ 10 ಸಾವಿರ ಕೊಡುತ್ತೇನೆ ಎಂದು ಹೇಳಿದ್ರ ಅಲ್ಲವಾ ಎಂದರು ಸಿಎಂ ಸಿದ್ದರಾಮಯ್ಯ ಅದು ಸುಳ್ಳು ರಾಜ್ಯದ ಜಲಾಶಯಗಳ ಅಭಿವೃದ್ದಿ ಕೂಡುತ್ತೇನೆ ಎಂದು ಹೇಳಿದೆ ಅಂದ್ರು ಎಸ್ .ಎಂ ಕೃಷ್ಣ ಮುಖ್ಯಮಂತ್ರಿ ಕಾಲದಲ್ಲಿ ಉತ್ತರ – ದಕ್ಷಿಣ ತಾರತ್ಯಮ ಬಗ್ಗೆ ನಂಜುಡ್ಡಪ್ಪ ವರದಿ ತಯಾರು ಮಾಡುತ್ತಾರೆ 2004 ರಲ್ಲಿ 175 ತಾಲೂಕು ಗಳು ಇದ್ದವು ಆಗಾ 114 ತಾಲೂಕು ಹಿಂದೆ ಉಳಿದ ತಾಲೂಕು ಗಳು ಆಗಿದ್ದವೇವೆ ಎಂದು ವರದಿ ಕೂಡುತ್ತಾರೆ ತಾಲೂಕು ಅಭಿವೃದ್ದಿ 8 ವರ್ಷದಲ್ಲಿ 3 ಸಾವಿರ ಕೋಟಿ ಬೇಕಾಗುತ್ತೇದೆ ಎಂದು ವರದಿ ಹೇಳುತ್ತೇದೆ ಎಂದರು
ಈ ವೇಳ ಯತ್ನಾಳ ಮಾತನಾಡಿ ಕಲ್ಯಾಣ ಕರ್ನಾಟಕ ಅಭಿವೃದ್ದಿ ಸ್ಥಾಪನೆ ಮಾಡಿದಾಗ ಕಿತ್ತೂರು ಕರ್ನಾಟಕ ಅಭಿವೃದ್ದಿ ನಿಗಮ ಸ್ಥಾಪಿಸಿ ಎಂದು ಒತ್ತಾಯ ಮಾಡುತ್ತಾರೆ ಯತ್ನಾಳ ಮಾತಿಗೆ ನೋಡಣ ಎಂದು ಸಿಎಂ ಉತ್ತರಿಸುತ್ತಾರೆ  2022 ರ ಮಾನವ ಸೂಚ್ಯಂಕ ಪ್ರಕಾರ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿ ಬಿಡುಗಡೆ ಮಾಡಲಾಯತ್ತು ಅದರಲ್ಲಿ ಕೊನೆಯ ಸ್ಥಾನ ಯಾದಗಿರಿ ಹೊಂದಿತ್ತು ಎಂದರು.
ಉತ್ತರ ಕರ್ನಾಟಕ ಪ್ರತೇಕ್ಯ ಧ್ವನಿ ಎತುವುದು ತಪ್ಪು ಅಖಂಡ ಕರ್ನಾಟಕ ಗೊಸ್ಕರ ಅನೇಕರು ಹೋರಾಟ ಮಾಡಿದ್ದಾರೆ ಹಂತ ಹಂತವಾಗಿ ರಾಜ್ಯವೂ ಅಭಿವೃದ್ದಿ ಹೊಂದಿತ್ತೇದೆ ಎಂದರು.//////