Belagavi News In Kannada | News Belgaum

ಕನ್ನಡಕ್ಕಾಗಿ ಹೋರಾಡಿದ ಟಿ.ಎ ನಾರಾಯಣಗೌಡರನ್ನು ಬಿಡುಗಡೆ ಮಾಡುವಂತೆ ಅಗ್ರಹ ಕರವೇ ಯುವ ಸೇನೆ ಬಾಳಪ್ಪ ಗುಡಗೆನಟ್ಟಿ

 

ಬೆಳಗಾವಿ:  ಕನ್ನಡ ಉಳಿವಿಗಾಗಿ ಹೋರಾಡುತ್ತಿರುವ ನನ್ನ ಯಲ್ಲ ಕನ್ನಡ ಅಬಿಮಾನಿಗಳೆ ಎದ್ದೆಳಿ.

ಕನ್ನಡಕ್ಕಾಗಿ ಹೋರಾಡಿದ ಟಿ.ಎ ನಾರಾಯಣಗೌಡರನ್ನು ಬಿಡುಗಡೆ ಮಾಡುವಂತೆ ಅಗ್ರಹ ಕರವೇ ಯುವ ಸೇನೆ ಬಾಳಪ್ಪ ಗುಡಗೆನಟ್ಟಿ
ಇಂದು ಅವರು ನಾಳೆ ನಮ್ಮೆಲ್ಲರ ಧ್ವನಿಯನ್ನು ಅಡಗಿಸುವ ಕೆಲಸವಾಗುತ್ತಿದೆ
ನಾವೆಲ್ಲ ನಿಮ್ಮ ಜೊತೆಯಲ್ಲಿ ಎಂದೆಂದಿಗೂ ನಮ್ಮ
ಬೆಂಬಲ ನಿಮ್ಮ ಜೊತೆಯಲ್ಲಿ ಇರುತ್ತೇವೆ…….

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ
ಸನ್ಮಾನ್ಯ ಟಿ.ಎ ನಾರಾಯಣಗೌಡರು ಹೋರಾಟ ಮಾಡಿದ್ದು ಕನ್ನಡ ಭಾಷೆ ಕನ್ನಡ ನೆಲ ಈ ನಾಡಿನ ಭಾಷೆಯ ಉಳಿವಿಗಾಗಿ ಭಾಷೆಯ ಪರ ಧ್ವನಿ ಎತ್ತುವ ನಮ್ಮೆಲ್ಲರ ಧ್ವನಿಯನ್ನು ಅಡಗಿಸುವ ಕೆಲಸ ಮಾಡುತ್ತಿರುವ ಕೆಲವು ರಾಜಕೀಯ ವ್ಯಕ್ತಿಗಳು. ಎಚ್ಚರವಾಗಿರಿ ಇನ್ನು ಮುಂದೆ
ಟಿಎ ನಾರಾಯಣಗೌಡರು ಸೇರಿದಂತೆ ಬಂಧಿಸಿರುವ ಅಷ್ಟು ಕಾರ್ಯಕರ್ತರ ಬಿಡುಗಡೆ ಮಾಡಬೇಕಾಗಿ ಒತ್ತಾಯ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ಪರವಾಗಿ ರಾಜ್ಯದ ಕನ್ನಡಿಗರ ಪರವಾಗಿ ಬಿಡುಗಡೆ ಮಾಡಿ ಹಾಕಿರುವ ಕೇಸುಗಳನ್ನು ಹಿಂಪಡೆಯುಬೇಕೆಂದು ಒತ್ತಾಯ ಮಾಡುತ್ತೇನೆ

ಈ ಸಂದರ್ಭದಲ್ಲಿ ಎಲ್ಲಾ ಕನ್ನಡಪರ ಸಂಘಟನೆಗಳು ನಾಯಕರುಗಳು ಪ್ರತಿಷ್ಠೆ ಬಿಟ್ಟು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಅನ್ನುವಿದೆ ನನ್ನ ಕನ್ನಡದ ಈ ಧ್ವನಿ ಇಂದು ನಾರಾಯಣಗೌಡರು ನಾಳೆ ನೀವು ನಾನು ಹಾಗೂ ಇನ್ನೂ ಇಡೀ ಕನ್ನಡ ಸಮೂಹವನ್ನು ಬಾಯಿ ಮುಚ್ಚಿಸುತ್ತಾರೆ ನೆನಪಿರಲಿ. ಎಚ್ಚರ
ಎದ್ದೇಳಿ ಕನ್ನಡಿಗರೇ…
ಈ ವಿಷಯವನ್ನು ನಾರಾಯಣಗೌಡರು ಕನ್ನಡ ನಾಮಫಲಕಗಳಿಗೆ ಅವಕಾಶ ನೀಡಬೇಕು ಇಂಗ್ಲಿಷ್ ತೆಗೆದು ಹಾಕಬೇಕು ಕರ್ನಾಟಕದಲ್ಲಿ ಕನ್ನಡವೇ ಸರ್ವಭೌಮ ಕನ್ನಡವೇ ನಾಮಫಲಕಗಳಲ್ಲಿ ಅಳವಡಿಸಬೇಕು ಅಂದುಕೊಂಡು ಹೋರಾಟ ಮಾಡಿದ್ದಾರೆ. ಹೊರತು ತನ್ನ ವೈಯಕ್ತಿಕ ವಿಚಾರವೂ ಕೂಡಾ ಏನೂ ಇಲ್ಲಾ ಅಂದಮೇಲೆ ಸರಕಾರ ನಾರಾಯಣಗೌಡರನ್ನು ಬಂಧಿಸಿರುವ ವಿಷಯವನ್ನು ಗಂಭೀರ ವಿಷಯವಾಗಿ ತೆಗೆದುಕೊಂಡು ಕನ್ನಡ ಮನಸುಗಳಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ನನ್ನ ಅಗ್ರಹ
ಜೈ ಕರ್ನಾಟಕ…. ಜೈ ಕನ್ನಡಾಂಬೆ ಕರ್ನಾಟಕದಲ್ಲಿ ಕನ್ನಡವೇ ಸರ್ವಭೌಮ ಆಗಲೇಬೇಕು ಕನ್ನಡ ನಾಮಫಲಕಗಳು ಕರ್ನಾಟಕದಲ್ಲಿ ಪ್ರತಿ ಜಿಲ್ಲೆಯಲ್ಲಿ ಕೂಡಾ ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸಬೇಕು
ಕರ್ನಾಟಕ ರಕ್ಷಣಾ ವೇದಿಕೆ ಯವ ಸೇನೆ ಬೆಳಗಾವಿ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷರು ಬಾಳಪ್ಪಾ ಗುಡಗೇನಟ್ಟಿ ಹಾಗೂ ಪದಾಧಿಕಾರಿಗಳು