Belagavi News In Kannada | News Belgaum

ಉಚಗಾಂವ ಗ್ರಾಮದ ಮಳೆಕರಣಿ ದೇವಸ್ಥಾನದ ಭವ್ಯ ಆವರಣದಲ್ಲಿ ಅದ್ಧೂರಿಯಾಗಿ ಸಮಾವೇಶ… ಜರುಗಿತು,

ಸಮಾವೇಶ…
ಬೆಳಗಾವಿ ತಾಲುಕಿನ  ಉಚಗಾಂವ ಗ್ರಾಮದ ಮಳೆಕರಣಿ ದೇವಸ್ಥಾನದ ಭವ್ಯ ಆವರಣದಲ್ಲಿ ಅದ್ಧೂರಿಯಾಗಿ ಸಮಾವೇಶ…ಜರುಗಿತು,
ಧನಂಜಯ ಜಾದವ ಮಿತ್ರ ಪರಿವಾರದಿಂದ  ಸತತ 27  ವರ್ಷದಿಂದ ನಿರಂತರವಾಗಿ  ನಡೆಯುತ್ತಿರುವ ಹಿಂದೂ ಪರ ಕಾರ್ಯಕರ್ತರ ಸಮಾವೇಶವನ್ನು ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ ಎಸ್  ಈಶ್ವರಪ್ಪನವರು , ಮಹಾಂತೇಶ  ಕವಟಗಿಮಠ,ಅಭಯ ಪಾಟೀಲ, ಹರಿಪ್ರಕಾಶ್ ಕೋಣೆಮನೆ ,ಸಂಜಯ ಕುಬಲ್  ದ್ವೀಪ  ಪ್ರಜ್ವಲನೆ ಮಾಡುವುದರ ಮೂಲಕ  ಗಣ್ಯಮಾನ್ಯರು   ಕಾರ್ಯಕ್ರಮಕ್ಕೆ ಚಾಲನೆ ನೀಡಿದರು..
ಪ್ರಸ್ತಾವಿಕವಾಗಿ ಖಾನಾಪೂರದ  ಸಂಜಯ ಕುಬಲ ಮಾತನಾಡಿದರು…
ಇದೇ ವೇಳೆ ಕೆ ಎಸ್ ಈಶ್ವರಪ್ಪ ಮಾತನಾಡಿ ವಿಶ್ವದಲ್ಲಿರೊ ಮುಸಲ್ಮಾನರಿಗೆ ಇವತ್ತ ಯಾವನಿಗಾದ್ರೂ  ತಾಕತ್ ಇದ್ರೆ , ಹಿಂದೂಸ್ತಾನದಲ್ಲಿರೊ ಒಂದೇ ಒಂದು ದೇವಸ್ಥಾನವನ್ನು ಒಡೆದು ಅಲ್ಲಿ ಮಸೀದಿ ಕಟ್ಟಿದ್ರೆ  ಅವ್ರಪ್ಪನಿಗೆ ಹುಟ್ಟಿದವನು ಅಂತ ಹೇಳೋಕ್ ಇಷ್ಟ ಪಡ್ತೀನಿ,  ಆ ಕಾಲದಲ್ಲಿ ಹಿಂದೂ ಸಂಘಟನೆಗಳು ದೊಡ್ಡದಿರಲ್ಲಿಲ್ಲ , ಮಂದಿರಗಳನ್ನು ಒಡೆದು ಹಾಕಿದ್ರೇ  ಇಡೀ ಭಾರತ  ನಮ್ಮದಾಗುತ್ತೆ  ಅಂತ ಮುಸಲ್ಮಾನರು  ಸಾಕಷ್ಟು  ಹಿಂದೂ ದೇವಸ್ಥಾನಗಳನ್ನು ಒಡೆದು ಹಾಕಿದ್ರೂ ಎಂದು ಹಿಂದೂ ವಿರೋದಿ ಮುಸಲ್ಮಾನರ ವಿರುದ್ದ ವಾಗ್ದಾಳಿ ನಡೆಸಿದರು ..
ಬ್ರಿಟಿಷರು  ಬರುವ 800ವರ್ಷಗಳ ಪೂರ್ವದಲ್ಲಿ ಇಸ್ಲಾಮಿಕ್ ಆಕ್ರಮನಕಾರರು ನಮ್ಮನ್ನು ಆಳಿದ್ರು, ಈ ನೆಲದಲ್ಲಿ ಶಿವಾಜಿ ಮಹಾರಾಜರು   ಒಂದ ವೇಳೆ ಹುಟ್ಟದೆ ಇದ್ದಿದ್ರೆ   ಈ ದೇಶ ಎನ ಆಗ್ತಾಯಿತ್ತು ಅಂತ ಯೋಚನ ಮಾಡಿದ್ರಾ,  ಇಷ್ಟೆಲ್ಲ ಒಡಕು, ಇಷ್ಟೇಲ್ಲ ವಿಷ ಬೀಜ ಇಷ್ಟೇಲ್ಲದರ ನಡುವೆಯು ನಾವೊಂದು ದೇಶವಾಗಿ ನಾವೊಂದು ಸಂಸ್ಕಾರವಾಗಿ ಬದುಕ್ತಾ ಇದ್ದಿವಿ ಅಂದ್ರೆ ಅದಕ್ಕೆಲ್ಲ ಕಾರಣ ಶಿವಾಜಿ ಮಹಾರಾಜರು,70ವರ್ಷಗಳ ಬಳಿಕ ಈ ದೇಶದಲ್ಲಿ ಶಿವಾಜಿ ಮಹಾರಾಜರ ಆಶಯಗಳನ್ನು ಸಾಕಾರಮಾಡುವಂತ ಇನ್ನೊಬ್ಬ ಮಹಾ ಪುರುಷ  ಅವರೆ  ಪ್ರಧಾನಿ ನರೇಂದ್ರ ಮೋದಿಯವರು ಬರಬೇಕಾಯಿತು. ಎಂದು  ಬಿ ಜೆ ಪಿ ರಾಜ್ಯ ವಕ್ತಾರರಾದ ಶ್ರೀ ಹರಿಪ್ರಕಾಶ ಕೊಣೇಮನೆ ಅವರು ಹೇಳಿದರು

ಇದೇ ವೇಳೆ ಸಾಕಷ್ಟು ಸಂಖ್ಯೆಯಲ್ಲಿ  ಹಿಂದೂ ಕಾರ್ಯಕರ್ತರು ಅಕ್ಕತಂಗಿಯರು ಸಹೋದರ ಸಹೋದರಿಯರು ಸೇರಿದಂತೆ ಸಾವಿರಾರು ಯುವಕರಿಗೆ  ಶ್ರೀ ಧನಂಜಯ ಜಾಧವ ಮಿತ್ರ ಪರಿವಾರದ ಯುವಕರು  ಸ್ನೇಹ ಬೋಜನ ಕೂಟ ಎರ್ಪಡಿಸಿದ್ದರು  ಸಾವಿರ ಸಾವಿರ ಸಂಖ್ಯೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು….