Belagavi News In Kannada | News Belgaum

ಎಮಹಾನಗರ ಪಾಲಿಕೆ: ಹೊಸ ನಳ ಸಂಪರ್ಕಕ್ಕೆ ಅರ್ಜಿ ಆಹ್ವಾನ

ಬೆಳಗಾವಿ: ಜ 09: : ಕೆಯುಐಡಿಎಫ್‍ಸಿ ಹಾಗೂ ಮಹಾನಗರ ಪಾಲಿಕೆಯಿಂದ ಸಾರ್ವಜನಿಕರು ಹೊಸ ನಳ ಸಂಪರ್ಕ ಪಡೆದುಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿದಾರರು www.mrc.gov.in ಲಿಂಕ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕೆಯುಡಿಎಫ್‍ಸಿ-ಕುಸ್ಸೆಂಪ್, ಯೋಜನಾ ಅನುಷ್ಠಾನ ಘಟಕ, ಸ್ಮಾರ್ಟ ಸಿಟಿ, ಕಮಾಂಡ್ ಕಂಟ್ರೋಲ್ ಸೆಂಟರ್, ನೆಲಮಹಡಿ ವಿಶ್ವೇಶ್ವರಯ್ಯ ನಗರ ಬೆಳಗಾವಿ, ಇವರಿಗೆ ಸಂಪರ್ಕಿಸಲು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.