Belagavi News In Kannada | News Belgaum

I.T.I ಅಪ್ರೇಂಟಿಸ್ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಗತ್ಯ ದಾಖಲಾತಿ ಸಲ್ಲಿಸಲು ಸೂಚನೆ

ಬೆಳಗಾವಿ: ಜ 09:  ಬೆಳಗಾವಿ ಜಿಲ್ಲೆಯಲ್ಲಿರುವ ಉದ್ಯಮೆಗಳಲ್ಲಿ I.T.I . ಮುಗಿಸಿದನಂತರ I.T.I May 2011 2011 ರಿಂದ April 2018 ರವರೆಗೆ ಂApprentice ಮಾಡಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಶಿಶಿಕ್ಷು ಪ್ರಮಾಣ ಪತ್ರApprentice Certificate) ತಯಾರಿಸಲು ಕೆಲವೊಂದು ಅಭ್ಯರ್ಥಿಗಳ (ತಾಯಿಯ ಹೆಸರು, ಜನ್ಮ ದಿನಾಂಕ ಇತ್ಯಾದಿ) ಅವಶ್ಯಕತೆ ಇದ್ದು, ದಾಖಲೆಗಳು ಇಲಾಖೆಯಲ್ಲಿ ಲಭ್ಯವಿಲ್ಲದ್ದರಿಂದ ಜ. 13, 2024 ರ ಒಳಗೆ ಈ ಸಂಸ್ಥೆಗೆ ಸಲ್ಲಿಸುವದು.
ಹೆಚ್ಚಿನ ಮಾಹಿತಿಗಾಗಿ ಮೋ.ನಂ. 9845843248 & ಮೋ.ನಂ. 9448907736 ಇವರನ್ನು ಸಂಪರ್ಕಿಸುವದು. ಒಂದು ವೇಳೆ ದಾಖಲೆಗಳನ್ನು ಸಲ್ಲಿಸದಿದ್ದರೆ, ಇಲಾಖೆ ಇಲ್ಲವೇ ಸಂಸ್ಥೆ ಜವಾಬ್ದಾರರಾಗಿರುವದಿಲ್ಲ ಎಂದು ಬೆಳಗಾವಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.