Belagavi News In Kannada | News Belgaum

ಶತಾಯುಷಿ ಯಮನಪ್ಪ ಹಣಮಂತಗೋಳ ನಿಧನ

ಬೆಳಗಾವಿ 11: ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮದ ಶತಾಯುಷಿ ಯಮನಪ್ಪ ಲಗಮಪ್ಪ ಹಣಮಂತಗೋಳ ಇವರು ದಿ. 10ರಂದು ನಿಧನರಾದರು ಅವರಿಗೆ 102 ವರ್ಷ ವಯಸ್ಸಾಗಿತ್ತು.
ಮೃತರು ಆರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಅಗಲಿದ್ದಾರೆ. ದಿ.11ರಂದು ನಡೆದ ಅಂತ್ಯಕ್ರಿಯೆಯಲ್ಲಿ ನೂರಾರು ಜನ ಭಾಗವಹಿಸಿದ್ದರು.