Belagavi News In Kannada | News Belgaum

ಹರೀಶ ಬೆಂಡಿಗೇರಿಗೆ ಪಿಎಚ್.ಡಿ

ಬೆಳಗಾವಿ :  ಹರೀಶ ಬೆಂಡಿಗೇರಿಗೆ ಪಿಎಚ್.ಡಿ.  ಕೆ ಎಲ್ ಎಸ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿ ಅಯ್ ಟಿ ) ಬೆಳಗಾವಿಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ಟಿ ಯು) ನಲ್ಲಿ ವಿಶೇಷಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹರೀಶ ಬೆಂಡಿಗೇರಿ ಅವರು ಅಂಗಡಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ವಿಜಯ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಅಂಡ್ ಡೆವಲಪ್ಮೆಂಟ್ ಆಫ್ ವೆರಿಯಸ್ ಸೆನ್ಸರ್ಸ ಬೇಸ್ಡ್ ಆನ್ ಫೈಬರ್ ಓಪ್ಟಿಕ್ ಟೆಕ್ನಾಲಜಿ” ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ವಿ ಟಿ ಯು ಪಿಎಚ್. ಡಿ. ನೀಡಿದೆ.

 

Shri. Harish Bendigeri receives Ph.D. degree

Shri. Harish H. Bendigeri, Assistant Professor of Physics Department, KLS Gogte Institute of Technology (GIT), Belagavi presently working as a Special Officer at VTU awarded with Ph.D. degree by Visvesvaraya Technological University, Belagavi. He conducted a research and submitted a thesis on “A Study and Development of various Sensors Based on Fibre Optic Technology” under the guidance of Dr. Vijay K. Kulkarni working as Professor at Angadi Institute of Technology and Management (AITM), Belagavi.