Belagavi News In Kannada | News Belgaum

ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ಸಾರ್ವಜನಿಕರಲ್ಲಿ ಅರಿವು

ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ಸಾರ್ವಜನಿಕರಲ್ಲಿಅರಿವು ಮೂಡಿಸುವಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಸಮಾಜಕಲ್ಯಾಣ ಇಲಾಖೆ ಬೆಳಗಾವಿ ಇವರ ಸಂಯುಕ್ತಆಶ್ರಯದಲ್ಲಿಜಿಲ್ಲೆಯಎಲ್ಲಗ್ರಾಮ ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ಥಬ್ದಚಿತ್ರಗಳನ್ನೊಳಗೊಂಡ ವಿಶೇಷ ರಥಗಳೆರೆಡು ಏಕ ಕಾಲಕ್ಕೆ ಎರಡು ಮಾರ್ಗದಲ್ಲಿ ಸಂಚರಿಸುವದರ ಮೂಲಕ ಸಂವಿಧಾನಜಾಗೃತಿಜಾಥ ಹಮಿಕೊಳ್ಳಲಾಗಿದೆ.
ಗಣರಾಜ್ಯೋತ್ಸವದ ದಿನದಂದುಜಿಲ್ಲಾಕ್ರೀಡಾಂಗಣದಲ್ಲಿಜಿಲ್ಲಾಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಸತೀಶ ಜಾರಕಿಹೊಳಿ ರವರು ಸ್ಥಬ್ದಚಿತ್ರದ ಮೆರವಣಿಗೆಗೆ ಚಾಲನೆ ನೀಡಿದ್ದಾರೆ.
ಮೊದಲ ಮಾರ್ಗದರಥ ಬೆಳಗಾವಿ, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ, ಅಥಣಿ, ರಾಯಬಾಗ ತಾಲೂಕುಗಳಲ್ಲಿ ಸಂಚರಿಸಲಿದೆ.
ಎರಡನೇ ಮಾರ್ಗದರಥ ಬೆಳಗಾವಿ, ಗೋಕಾಕ, ಮೂಡಲಗಿ, ರಾಮದುರ್ಗ, ಸವದತ್ತಿ, ಬೈಲಹೊಂಗಲ, ಚನ್ನಮ್ಮನಕಿತ್ತೂರ, ಖಾನಾಪೂರತಾಲೂಕು ಮಾರ್ಗಗಳಲ್ಲಿ ಸಂಚರಿಸಲಿದೆ.
ದಿನಾಂಕ: 06/02/2024 ರಂದು ಮೊದಲ ಮಾರ್ಗದರಥವು ಹುಕ್ಕೇರಿತಾಲೂಕಿನಕಣಗಲಾ, ನಿಪ್ಪಾಣಿತಾಲೂಕಿನಯರನಾಳ, ಶೆಂಡೂರ, ಶಿರಗುಪ್ಪಿ, ನಿಪ್ಪಾಣಿ, ಕೊಡಣಿ, ಯಮಗರ್ಣಿ, ಲಖನಾಪೂರಗ್ರಾಮ ಪಂಚಾಯತಿ ಮೂಲಕ ಸಂಚರಿಸಿ ದಿನಾಂಕ: 07/02/2024 ರಂದುನಿಪ್ಪಾಣಿತಾಲೂಕಿನಜಾತ್ರಾಟ, ಸೌಂದಲಗಾ, ಕುರಲಿ, ಆಡಿ, ಅಪ್ಪಾಚಿವಾಡಿ, ಕೊಗನೊಳ್ಳಿ, ಬೆನ್ನಾಡಿ, ಕುನ್ನೂರ, ಮಾಗನೂರ, ಬರವಾಡ, ಕಾರದ್ವಾಡ, ಕಾರದಗಾ ಮತ್ತುಡೋಣೆವಾಡಿಗ್ರಾಮ ಪಂಚಾಯತಿಗಳಿಗೆ ತೆರಳಲಿದೆ.
ಅದೇರೀತಿಯಾಗಿಎರಡನೇ ಮಾರ್ಗದರಥವು ದಿನಾಂಕ: 06/02/2024 ರಂದುರಾಮದುರ್ಗತಾಲೂಕಿನಕೆ.ಜುನೇಪೇಠ, ಅರಟಗಲ್, ಬಂದರಹಳ್ಳಿ, ಗೋರಬಾಳ, ಶಿರಸಂಗಿ, ಹೂಲಿಕಟ್ಟಿ, ಹೂಲಿ, ಕಾಗದಾಳ, ಚುಲ್ಕಿ ಮತ್ತು ಉಗರಗೋಳಗ್ರಾಮ ಪಂಚಾಯತಿಗಳ ಮೂಲಕ ಸಂಚರಿಸಿ ದಿನಾಂಕ: 07/02/2024 ರಂದುಸವದತ್ತಿತಾಲೂಕಿನ ಹಂಚಿನಾಳ, ಹಿರೇಕುಂಬಿ, ಬೆಟಸೂರ, ಸವದತ್ತಿ-ಯಲ್ಲಮ್ಮ, ಗೊರವನಕೊಳ್ಳ, ಶಿಂದೋಗಿ, ಮುನವಳ್ಳಿ, ತೆಗ್ಗಿಹಾಳ ಮತ್ತು ಮಾಬನೂರಗ್ರಾಮ ಪಂಚಾಯತಿಗಳಿಗೆ ತೆರಳಲಿದೆ.
ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು, ಸ್ವ-ಸಹಾಯ ಸಂಘಗಳು, ಜನಪ್ರತಿನಿಧಿಗಳು, ವಿದ್ಯಾರ್ಥಿಗಳು ಭಾಗವಹಿಸಿ ಸಂವಿಧಾನಜಾಗೃತಿರಥವನ್ನು ಯಶಸ್ವಿಗೊಳಿಸಿ, ಬನ್ನಿ
“ಓದೋಣ ಬನ್ನಿ ನಮ್ಮ ಸಂವಿಧಾನ”