Belagavi News In Kannada | News Belgaum

ಶಿವಾನಂದ ಮಂಗಾನವರಗೆಕರ್ನಾಟಕ ಕೃಷಿ ಸೇವಾ ರೈತರತ್ನ ಪ್ರಶಸ್ತಿ

ಬೆಳಗಾವಿ 28: ಬಸವನ ಬಾಗೇವಾಡಿತಾಲೂಕಿನ ಯಂಬತ್ನಾಳ ಗ್ರಾಮದ ಶಿವಾನಂದ ಮಂಗಾನವರಅವರಿಗೆಕರ್ನಾಟಕ ಕೃಷಿ ಸೇವಾ ರೈತರತ್ನ ಪ್ರಶಸ್ತಿ ನೀಡಿಗೌರವಿಸಲಾಗಿದೆ.
ಫೆಬ್ರುವರಿ 26ರಂದು ಬೆಳಗಾವಿಯ ಕುಮಾರಗಂಧರ್ವರಂಗಮಂದಿರದಲ್ಲಿ ನಡೆದ ವಿಶ್ವಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕಉತ್ವವಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಿಗೌರವಿಸಲಾಯಿತು.ಕೃಷಿ ಕ್ಷೇತ್ರದಲ್ಲಿಅಪಾರ ಸಾಧನೆ ಮಾಡಿದ್ದನ್ನು ಅನುಲಕ್ಷಿಸಿ ಈ ಪ್ರಶಸ್ತಿ ನೀಡಿಗೌರವಿಸಲಾಯಿತು.
ಶ್ರೀ ಮರುಳಸಿದ್ದೇಶ್ವರ ಕಲಾ ಪೋಷಕ ಸಂಘ ಮುರಗುಂಡಿ, ಕರ್ನಾಟಕರಾಜ್ಯಕಲಾವಿದರರಕ್ಷಣಾ ವೇದಿಕೆ ಬೆಂಗಳೂರು, ಸಪ್ತಸ್ವರ ಸಂಗೀತ ಕಲಾ ಬಳಗ ಬೆಳಗಾವಿ ಇವರ ಸಂಯುಕ್ತಆಶ್ರಯದಲ್ಲಿ ಈ ಸಮಾರಂಭಜರುಗಿತು.
ಪ್ರಗತಿ ಪರರೈತ ಶಿವಾನಂದ ಮಂಗಾನವರಗೆಅವರು ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಬಂದಿವೆ.