Belagavi News In Kannada | News Belgaum

ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ನಾಡಕಚೇರಿಗೆ 4 ಗಂಟೆಯ ವೇಳೆಗೆ ಭೇಟಿ ನೀಡಲಿದ್ದಾರೆ

ಬೆಳಗಾವಿ ತಹಶೀಲ್ದಾರ ಕಚೇರಿಯ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆ ವೀಕ್ಷಿಸಲು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಜಿಲ್ಲಾ ಪಂಚಾಯತಿ ಕಚೇರಿ ರಸ್ತೆಯಲ್ಲಿರುವ ನಾಡಕಚೇರಿಗೆ 4 ಗಂಟೆಯ ವೇಳೆಗೆ ಭೇಟಿ ನೀಡಲಿದ್ದಾರೆ ಎಂದು ತಹಶೀಲ್ದಾರ‌ ಅವರು ತಿಳಿಸಿದ್ದಾರೆ.