Belagavi News In Kannada | News Belgaum

ಬೆಳಗಾವಿ ಸಬ್ ರಿಜಿಸ್ಟ‌ರ್ ಕಚೇರಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ

ಬೆಳಗಾವಿ: ಬೆಳಗಾವಿ ಉತ್ತರ ಮತ ಕ್ಷೇತ್ರದಲ್ಲಿರುವ ಸಬ್ ರಿಜಿಸ್ಟರ್ ಕಚೇರಿಗೆ ಇಂದು ಮಧ್ನಾಹ ಶಾರ್ಟ್ ಸರ್ಕ್ಯೂಟ್ ಅಗ್ನಿಅವಘಡ ಸಂಭವಿಸಿದ್ದು , ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ.

ಬೆಳಗಾವಿ ಉತ್ತರದ ಕ್ಷೇತ್ರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಧ್ನಾಹ ಹೂತ್ತಿಗೆ ಫ್ಯಾನ್ ಹತ್ತಿರ ಶಾರ್ಟ್ ಸರ್ಕ್ಯೂಟ್ ಉಂಟಾಗಿ  ಓಮ್ಮಲೆ ಬೆಂಕಿ ಕಾಣಿಸಿಕೊಂದಿದೆ. ಇದರಿಂದ ಗಾಬರಿಯಾದ ಎಲ್ಲ ಸಿಬ್ಬಂದಿಗಳು ತಕ್ಷಣ ಕಚೇರಿಯಿಂದ ಹೊರ ಬಂದಿದ್ದಾರೆ. ಆದರೆ ಈ ಘಟನೆಯಲ್ಲಿ ಸಿಬ್ಬಂದಿ ಸೇರಿದಂತೆ ಯಾವುದೇ ಪೀಠೋಪಕರಣ ಗಳಿಗೂ ಹಾನಿಯಾಗಿಲ್ಲ  ಎಂದು ತಿಳಿದುಬಂದಿದೆ.//////