Belagavi News In Kannada | News Belgaum

ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಕಾರ್ಯಾಲಯದ್ಲಲಿ ಪದಾಧಿಕಾರಿಗಳ ಸಭೆ

ಬೆಳಗಾವಿ  ; ಬರುವ ಲೋಕೆಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಕಾರ್ಯಾಲಯದ್ಲಲಿ ಪದಾಧಿಕಾರಿಗಳ ಸಭೆ ಆಯೋಜನೆ ಮಾಡಲಾಯಿತು. ಈ ಸಭೆಯಲ್ಲಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರು ಶ್ರೀ ಸುಭಾಸ್ ಪಾಟೀಲ್, ಮಾಜಿ ಶಾಸಕರು ಶ್ರೀ ಸಂಜಯ್ ಪಾಟೀಲ, ಮಂಡಲ ಅಧ್ಯಕ್ಷ ಶ್ರೀ ಧನಂಜಯ್ ಜಾಧವ, ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಜಯ್ ಪ್ರಕಾಶ್ ಚುನಾವಣಾ ಪ್ರಭಾರಿ ಶ್ರೀ ದಾದಾ ಗೌಡಾ ಬಿರಾದಾರ್, ಸಹ ಪ್ರಭಾರಿ ಯುವರಾಜ್ ಜಾಧವ, ಎಸ್ ಸಿ ಮೋರ್ಚಾ ಅಧ್ಯಕ್ಷ ಶ್ರೀ ಯಲ್ಲೇಶ್ ಕೊಲ್ಕಕಾರ್, ಒಬಿಸಿ ಮೋರ್ಚಾ ಅಧ್ಯಕ್ಷ ಶ್ರೀ ಉಮೇಶ್ ಪುರಿ, ಶ್ರೀ ಸಂದೀಪ್ ದೇಶಪಾಂಡೆ ಹಾಗೂ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಿಜೆಪಿ ಗ್ರಾಮೀಣ ಮಂಡಲ ಚುನಾವಣೆ ಸಮಿತಿ ಸದ್ಯಸರ ಸಭೆ ಆಯೋಜನೆ ಮಾಡಲಾಗಿತ್ತು. ಸಭೆಯನ್ನು ಉದ್ದೇಶಿಷಿ ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ಜಯ್ ಪ್ರಕಾಶ್ ಅವರು ಮಾರ್ಗದರ್ಶನ್ ಮಾಡಿದರು.