Belagavi News In Kannada | News Belgaum

ಆಟೊಚಾಲಕ ಹಾಗೂ ನಗರದ ಸಮಾಜಸೇವಕರಾದ ಬಸವರಾಜ್ ಕಲಾದಗಿ ಹೃದಯಾಘಾತದಿಂದ ನಿಧನರಾಗಿದ್ದಾರೆ .

 

ಬೆಳಗಾವಿ: ಸಹ್ಯಾದ್ರಿಯ ನಗರದ ಡಿಗ್ರುಪ್ ಕಾಲನಿಯ ಆಟೊಚಾಲಕ ಹಾಗೂ ನಗರದ ಸಮಾಜಸೇವಕರಾದ ಬಸವರಾಜ್ ಕಲಾದಗಿ ನಿಧನರಾಗಿದ್ದಾರೆ .
ಇಂದು ಮುಂಜಾನೆ ಅವರು ಸಮಯ 11 ಗಂಟೆಗೆ ಹೃದಯಘಾತವಾಗಿ ನಿಧನರಾಗಿದ್ದು ಇವರಿಗೆ ಒಂದು ಗಂಡು ಮಗ ಒಂದು ಹೆಣ್ಣು ಮಗಳು ಎರಡು ಮಕ್ಕಳಿದ್ದು ಅವರ ಪತ್ನಿ ಅಣ್ಣ ತಮ್ಮಂದಿರು ಹಾಗೂ ತಂದೆ ತಾಯಿ ಜೊತೆಯಲ್ಲಿ ಡಿ ಗ್ರೂಪ್ ಕಾಲೋನಿಯಲ್ಲಿ ವಾಸವಾಗಿದ್ದರು.
ಇವರು ಅಪಾರ ಬಂದು ಬಾಂಧವರನ್ನು ಅಗಲಿದ್ದಾರೆ
ಇಂದು ಸಂಜೆ ಹೊತ್ತಿಗೆ ಅವರ ಅಂತಿಮ ಸಂಸ್ಕಾರವನ್ನು 5 ಗಂಟೆ ನಂತರ ಸದಾಶಿವನಗರದ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು
ಎಂದು ನಗರದ ಹಿರಿಯರು ಹೇಳಿದ್ದಾರೆ.