Belagavi News In Kannada | News Belgaum

ಅಪರಿಚಿತ ವ್ಯಕ್ತಿ ಶವ ಪತ್ತೆ

ಬೆಳಗಾವಿ, ಏ.01 : ಘಟಪ್ರಭಾ ರೈಲು ನಿಲ್ದಾಣ ಯಾರ್ಡ ಹೊಸ ನೀರಿನ ಟ್ಯಾಂಕ ಹತ್ತಿರ ಮಾ. 30 ರಂದು ಅನಾರೋಗ್ಯದಿಂದ ಮೃತಪಟ್ಟ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ.
ಮೃತನ ಚಹರೆ : ವಯಸ್ಸು ಸುಮಾರು 55-60 ವರ್ಷ ಎಂದು ಅಂದಾಜಿಸಲಾಗಿದೆ. 5-6 ಎತ್ತರ, ಕಪ್ಪು ಮೈ ಬಣ್ಣ, ಮೈಯಿಂದ ತಳ್ಳಗೆ, ಕೋಲು ಮುಖ, ದುಂಡ ಮೂಗು, ಮಿಸಿ-ದಾಡಿ ಬಿಟ್ಟಿರುತ್ತಾನೆ, ಬಿಳಿ ಗೇರೆ ಮತ್ತು ಬೂದು ಬಣ್ಣ ಮಿಶ್ರಿತ ಪುಲ್ ಶರ್ಟ, ಹಾಪ್ ಪ್ಯಾಂಟ್ ಧರಿಸಿರುತ್ತಾನೆ.
ಮೃತನ ವಾರಸುದಾರರು ಪತ್ತೆಯಾದರೆ ಬೆಳಗಾವಿ ರೈಲ್ವೆ ಪೆÇಲೀಸ್ ದೂ. ಸಂಖ್ಯೆ : (0831) 2405273, ಪಿಎಸ್‍ಐ ದೂ ಸಂಖ್ಯೆ : 9480802127 ಅಥವಾ ರೈಲು ಪೆÇಲೀಸ್ ನಿಯಂತ್ರಣ ಕೊಠಡಿ ದೂ ಸಂಖ್ಯೆ:(080) 22871291 ಸಂಪರ್ಕಿಸಬೇಕು ಎಂದು ಬೆಳಗಾವಿ ರೈಲ್ವೆ ಪೆÇಲೀಸ್ ಠಾಣೆ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.