Belagavi News In Kannada | News Belgaum

ನಗರದ ಹಿರಿಯರಾದ ಯಲ್ಲವ್ವಾ ಶಿವಪ್ಪಾ ಭಜಂತ್ರಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ .

 

ಬೆಳಗಾವಿ: ನಗರದ ಅನಗೋಳ ಭಜಂತ್ರಿ ಗಲ್ಲಿಯ ನಗರದ ಹಿರಿಯರಾದ ಯಲ್ಲವ್ವಾ ಶಿವಪ್ಪಾ ಭಜಂತ್ರಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ .
ಇಂದು ಸಂಜೆ ಅವರು ಸಮಯ 8 ಗಂಟೆಗೆ ಹೃದಯಘಾತವಾಗಿ ನಿಧನರಾಗಿದ್ದು ಇವರಿಗೆ ಒಂದು ಗಂಡು ಮಗ ಒಂದು ಹೆಣ್ಣು ಮಗಳು ಎರಡು ಮಕ್ಕಳಿದ್ದು ಅವರು ಮಕ್ಕಳ ಜೊತೆಯಲ್ಲಿ ನಗರದ ಅನಗೋಳ ಭಜಂತ್ರಿ ಗಲ್ಲಿಯಲ್ಲಿ ವಾಸವಾಗಿದ್ದರು.
ಇವರು ಅಪಾರ ಬಂದು ಬಾಂಧವರನ್ನು ಅಗಲಿದ್ದಾರೆ
ನಾಳೆ ದಿನಾಂಕ 15- 05- 2024 ರಂದು 12 ಘಂಟೆಯ ಹೊತ್ತಿಗೆ ಅವರ ಅಂತಿಮ ಸಂಸ್ಕಾರವನ್ನು ಅನಗೋಳ ಚಿದಂಬರಮ್ ರುದ್ರ ಭೂಮಿಯಲ್ಲಿ ನೆರವೇರಿಸಲಾಗುವುದು
ಎಂದು ನಗರದ ಹಿರಿಯರು ಸಂಬಂದಿಕರು ಹೇಳಿದ್ದಾರೆ.